పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಶಪಡಿಸಿಕೊಳ್ಳು అనే పదం యొక్క అర్థం.

ವಶಪಡಿಸಿಕೊಳ್ಳು   ಕ್ರಿಯಾಪದ

అర్థం : ಯಂತ್ರ-ಮಂತ್ರಗಳಿಂದ ತಮ್ಮ ಪ್ರಭಾವನ್ನು ತೋರಿಸುವಂತಹ ಸಿದ್ಧಿ ಹೊಂದುವುದು

ఉదాహరణ : ಅಮಾವಾಸ್ಯೆಯ ರಾತ್ರಿಯಲ್ಲಿ ಮಂತ್ರವಾದಿಗಳು ಯಂತ್ರ-ಮಂತ್ರಗಳನ್ನು ಸಿದ್ಧಿ ಮಾಡಿಕೊಳ್ಳುತ್ತಾರೆ.

పర్యాయపదాలు : ಗುರಿ ಸಾಧಸು, ಸಿದ್ದಿ ಹೊಂದು


ఇతర భాషల్లోకి అనువాదం :

ऐसा साधन करना कि यंत्र-मंत्र अपना प्रभाव दिखलाए।

अमावस्या की रात में तांत्रिक यंत्र-तंत्र जगाते हैं।
जगाना, साधन करना, साधना

Cause to be alert and energetic.

Coffee and tea stimulate me.
This herbal infusion doesn't stimulate.
arouse, brace, energise, energize, perk up, stimulate

అర్థం : ಪರಪುರುಷ ಅಥವಾ ಪರಸ್ತ್ರೀಯನ್ನು ತಮ್ಮ ಪ್ರೇಮ ಪಾಶದಲ್ಲಿ ಬಂಧಿಯನ್ನಾಗಿಸಿಕೊಂಡು ಅವರೊಂದಿಗೆ ಅನುಚಿತ ಸಂಬಂಧವನ್ನು ಹೊಂದಿರುವುದು

ఉదాహరణ : ಅವನು ಬಹಳಷ್ಟು ಹುಡುಗಿರನ್ನು ತನ್ನ ಜಾಲದಲ್ಲಿ ಹಿಡಿದಿಟ್ಟು ಕೊಂಡಿದ್ದಾನೆ.

పర్యాయపదాలు : ಅಕ್ರಮ ಸಂಬಂಧ, ಜಾಲದಲ್ಲಿ ಹಿಡಿ


ఇతర భాషల్లోకి అనువాదం :

परपुरुष या परस्त्री को अपने प्रेम पाश में आबद्ध करके उससे अनुचित संबंध स्थापित करना।

वह कितनों को फँसा चुकी है।
फँसाना, फंसाना

అర్థం : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು

ఉదాహరణ : ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.

పర్యాయపదాలు : ಅಧೀನಗೊಳಿಸು, ಅಧೀನಗೊಳ್ಳು, ಅಧೀನದಲ್ಲಿಡು, ವಶಪಡಿಸಿಕೊ, ವಶಮಾಡಿಕೊಳ್ಳು, ಹತೋಟಿಯಲ್ಲಿಡು


ఇతర భాషల్లోకి అనువాదం :

किसी को अपने वश में करना।

अँग्रेज़ों ने सर्वप्रथम भारत के छोटे-छोटे राज्यों को अपने अधीन किया।
अधीन करना, अधीनना, आधीन करना, क़ाबू करना, क़ाबू पाना, क़ाबू में लाना, काबू करना, काबू पाना, काबू में लाना, वश में करना

Put down by force or intimidation.

The government quashes any attempt of an uprising.
China keeps down her dissidents very efficiently.
The rich landowners subjugated the peasants working the land.
keep down, quash, reduce, repress, subdue, subjugate

అర్థం : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

ఉదాహరణ : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

పర్యాయపదాలు : ಜಾಲದಲ್ಲಿ ಹಿಡಿ, ಸಿಕ್ಕಿಸು, ಸಿಕ್ಕು ಬೀಳಿಸು


ఇతర భాషల్లోకి అనువాదం :

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना