పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಶ అనే పదం యొక్క అర్థం.

ವಶ   ನಾಮಪದ

అర్థం : ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು

ఉదాహరణ : ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.

పర్యాయపదాలు : ಅಧಿಕಾರ, ಆಳಿಕೆ, ಒಡೆತನ, ಸಂಬಂಧ, ಸ್ವಾಮ್ಯ, ಹಕ್ಕು


ఇతర భాషల్లోకి అనువాదం :

वह अधिकार जिसके आधार पर कोई वस्तु अपने पास रखी अथवा किसी से ली या माँगी जा सकती हो।

सीता का भी इस सम्पत्ति पर अधिकार है।
अख़्तियार, अख्तियार, अधिकार, अधिकृति, इख़्तियार, इख्तियार, इजारा, तहत, दखल, दख़ल, दावा, मालिकाना, स्वत्त्व, स्वत्त्वाधिकार, स्वत्व, स्वत्वाधिकार, हक, हक़

An assertion of a right (as to money or property).

His claim asked for damages.
claim

అర్థం : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು

ఉదాహరణ : ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.

పర్యాయపదాలు : ಅಧಿಕಾರ, ಬಲ, ಹತೋಟಿ


ఇతర భాషల్లోకి అనువాదం :

वह शक्ति जिससे हम किसी से कुछ करवा सकते हैं।

उन पर हमारा कोई ज़ोर नहीं है।
काबू, ज़ोर, जोर, बल

A force that compels.

The public brought pressure to bear on the government.
pressure

అర్థం : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ

ఉదాహరణ : ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.

పర్యాయపదాలు : ಕೈದು, ಬಂಧನ, ಸುಫರ್ದು, ಸೆರೆ


ఇతర భాషల్లోకి అనువాదం :

किसी संपत्ति को रक्षित रखने के लिए अथवा किसी व्यक्ति को भागने आदि से रोकने के लिए अपने अधिकार या रक्षा में लेकर रखने की क्रिया या भाव।

भरत शाह को तीन महीने तक पुलिस अभिरक्षा में रखा गया था।
अभिरक्षण, अभिरक्षा, अमीनी

ವಶ   ಗುಣವಾಚಕ

అర్థం : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ

ఉదాహరణ : ಸೈನಿಕರ ವಶದಲ್ಲಿ ಇದ್ದ ಅಪರಾಧಿಗಳಿಂದ ಸತ್ಯವನ್ನು ಹೊರಹಾಕಲು ಪ್ರಯತ್ನ ಮಾಡುತ್ತಿದ್ದರು.

పర్యాయపదాలు : ಆಧೀನ, ಸ್ವಾಧೀನ


ఇతర భాషల్లోకి అనువాదం :

किसी के अधिकार में दिया हुआ।

सैनिकों ने सुपुर्द अपराधी से सचाई उगलवाने की कोशिश की।
सपुर्द, सुपुर्द, सौंपा, सौंपा हुआ

అర్థం : ಯಾವುದು ವಶದಲ್ಲಿದೆಯೋ

ఉదాహరణ : ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.

పర్యాయపదాలు : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ


ఇతర భాషల్లోకి అనువాదం :

जो वश में हो।

वही व्यक्ति सुखी है जिसका मन वश्य है।
वश्य

Restrained or managed or kept within certain bounds.

Controlled emotions.
The controlled release of water from reservoirs.
controlled