అర్థం : ಒಂದು ಪದ್ದತಿಯಲ್ಲಿ ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯಿಂದ ಗಂಡಿನ ಕಡೆಗೆ ದುಡ್ಡು, ವಸ್ತ್ರ ಮುಂತಾದವುಗಳನ್ನು ಕೊಡಲೆ ಬೇಕಾಗುವುದು
ఉదాహరణ :
ವರದಕ್ಷಣಿ ಸಮಾಜಕ್ಕೊಂದು ಮಾರಕ ರೋಗ.
ఇతర భాషల్లోకి అనువాదం :
एक प्रथा जिसमें विवाह के समय कन्या पक्ष के द्वारा वर पक्ष को कुछ धन,वस्त्र आदि देना पड़ता है।
दहेज प्रथा समाज के लिए अभिशाप है।అర్థం : ಮದುವೆಯ ಸಮಯದಲ್ಲಿ ವಧುವಿನ ಕಡೆಯಿಂದ ವರನಿಗೆ ಹಣ, ವಸ್ತ್ರ ಮತ್ತು ಒಡವೆ ಮುಂತಾದವುಗಳನ್ನು ನೀಡುತ್ತಾರೆ
ఉదాహరణ :
ಅವನು ತನ್ನ ಮಗಳ ಮದುವೆಯಲ್ಲಿ ವರನಿಗೆ ಲಕ್ಷ ರೂಪಾಯಿಗಳನ್ನು ವರದಕ್ಷಿಣೆಯಾಗಿ ನೀಡಿದನು.
ఇతర భాషల్లోకి అనువాదం :
అర్థం : ವರದಕ್ಷಿಣೆಯಲ್ಲಿ ದೊರೆತ್ತಿರುವಂತಹ
ఉదాహరణ :
ರಮೇಶನು ವರದಕ್ಷಿಣೆಯಾಗಿ ದೊರೆತ್ತಿರುವ ಸಾಮಾನುಗಳನ್ನು ತನ್ನ ಸ್ನೇಹಿತರಿಗೆ ತೋರಿಸುತ್ತಿದ್ದಾನೆ.
పర్యాయపదాలు : ವರದಕ್ಷಿಣೆಯ
ఇతర భాషల్లోకి అనువాదం :