అర్థం : ಗುಂಯಿ ಗುಟ್ಟುವ ಶಬ್ದ
ఉదాహరణ :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
పర్యాయపదాలు : ಗುಂಯಿ ಗುಟ್ಟು, ಬಡಬಡಿಸು
ఇతర భాషల్లోకి అనువాదం :
అర్థం : ಗುಂಯಿ ಗುಟ್ಟುವ ಶಬ್ದವನ್ನು ಮಾಡು
ఉదాహరణ :
ಈ ಕೀಟವು ಗುಂಯಿ ಗುಟ್ಟುತ್ತಿದೆ.
పర్యాయపదాలు : ಗುಂಯಿ ಗುಟ್ಟು, ಬಡಬಡಿಸು
ఇతర భాషల్లోకి అనువాదం :
అర్థం : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
ఉదాహరణ :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
పర్యాయపదాలు : ಬಡಬಡಿಸು, ಬಿರುನುಡಿಗಳನ್ನಾಡು
ఇతర భాషల్లోకి అనువాదం :
అర్థం : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
ఉదాహరణ :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
పర్యాయపదాలు : ಗುಂಯಿ ಗುಟ್ಟು, ಬಡಬಡಿಸು
ఇతర భాషల్లోకి అనువాదం :
అర్థం : ಉಪಯೋಗವಿಲ್ಲದೆ, ಅಸಂಬದ್ಧವಾಗಿ, ವಿವೇಕವಿಲ್ಲದೆ ಮಾತಾಡುವುದು
ఉదాహరణ :
ಅವನು ದಿನವಿಡೀ ಹರಟೆಹೊಡೆಯುತ್ತಿರುತ್ತಾನೆ.
పర్యాయపదాలు : ಹರಟೆಹೊಡೆ
ఇతర భాషల్లోకి అనువాదం :
व्यर्थ बहुत बोलना या बातें करना।
वह दिन भर बकवास करता रहता है।