అర్థం : ಯಾವುದೇ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಹಠಪೂರ್ವಕವಾಗಿ ಮಾಡುವ ತನ್ನ ಮನಸ್ಸಿನ ನಿಲುವನ್ನು ಇತರರಿಗೆ ತಿಳಯಪಡಿಸುವ ಮೌಖಿಕ ಪ್ರಕ್ರಿಯೆ
ఉదాహరణ :
ಭೀಷ್ಮನು ತಾನು ಆಜೀವ ಬ್ರಹ್ಮಚಾರಿಯಾಗಿರುವೆನೆಂದು ಸತ್ಯವತಿಗೆ ವಚನಕೊಡುತ್ತಾನೆ.
పర్యాయపదాలు : ಆಣೆ ಮಾಡು, ಆಣೆ-ಮಾಡು, ಆಣೆಮಾಡು, ಆಣೆಯಿಡು, ಪ್ರತಿಜ್ಞೆ ಮಾಡು, ಪ್ರತಿಜ್ಞೆ-ಮಾಡು, ಪ್ರತಿಜ್ಞೆಮಾಡು, ಮಾತು ಕೊಡು, ಮಾತು-ಕೊಡು, ಮಾತುಕೊಡು, ವಚನ ಕೊಡು, ವಚನ-ಕೊಡು, ವಚನವಿಡು, ವಾಗ್ದಾನ ಮಾಡು, ವಾಗ್ದಾನ-ಮಾಡು, ವಾಗ್ದಾನಮಾಡು, ಶಪಥ ಮಾಡು, ಶಪಥ-ಮಾಡು, ಶಪಥಮಾಡು
ఇతర భాషల్లోకి అనువాదం :
किसी से दृढ़ता या प्रतिज्ञापूर्वक किसी काम को करने या न करने के लिए कहना।
भीष्म ने सत्यवती को आजीवन ब्रह्मचारी रहने का वचन दिया था।అర్థం : ಒಬ್ಬರು ಮತ್ತೊಬ್ಬರಿಗೆ ಏನನ್ನಾದರೂ ಕೊಡುವೆವೆಂದು ಅಥವಾ ಇನ್ನಾವುದೇ ಬಯಕೆ ಅಥವಾ ಇಚ್ಚೆಯನ್ನು ಈಡೇರಿಸುತ್ತೇವೆಂದು ಮಾತು ಕೊಡುವಿಕೆ
ఉదాహరణ :
ನಾನು ಇನ್ನು ಮುಂದೆ ಕೆಟ್ಟ ಕೆಲಸವನ್ನು ಮಾಡುವುದಿಲ್ಲವೆಂದು ಮಾತುಕೊಡುತ್ತೇನೆ.
పర్యాయపదాలు : ಮಾತುಕೊಡು
ఇతర భాషల్లోకి అనువాదం :
जिसे दूसरों को देने का वचन दिया जा चुका हो।
हमारे यहाँ वाग्दत्त कन्या से कोई काम नहीं लिया जाता है।