పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಕ್ರವಾದ అనే పదం యొక్క అర్థం.

ವಕ್ರವಾದ   ಗುಣವಾಚಕ

అర్థం : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

ఉదాహరణ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

పర్యాయపదాలు : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದಂತ, ವಕ್ರವಾದಂತಹ


ఇతర భాషల్లోకి అనువాదం :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

అర్థం : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ

ఉదాహరణ : ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.

పర్యాయపదాలు : ವಕ್ರವಾಗಿ, ವಕ್ರವಾದಂತ, ವಕ್ರವಾದಂತಹ


ఇతర భాషల్లోకి అనువాదం :

जिसके सींग विरुद्ध दिशाओं में फैले हों।

श्याम की भैंस फूलसँपेल है।
फूलसँपेल

అర్థం : ಮಧ್ಯದಲ್ಲಿ ತಿರುವುಮುರುವುಗಳನ್ನು ಹೊಂದಿರುವ ರಸ್ತೆ

ఉదాహరణ : ಈ ದೇವಾಲಯಕ್ಕೆ ಹೋಗುವ ರಸ್ತೆ ಕುಮಾರ್ಗವಾಗಿದೆ.

పర్యాయపదాలు : ಕುಮಾರ್ಗವಾದ, ಕುಮಾರ್ಗವಾದಂತ, ಕುಮಾರ್ಗವಾದಂತಹ, ತಿರುವುಗಳ್ಳುಳ್ಳ, ತಿರುವುಗಳ್ಳುಳ್ಳಂತ, ತಿರುವುಗಳ್ಳುಳ್ಳಂತಹ, ವಕ್ರವಾದಂತ, ವಕ್ರವಾದಂತಹ, ಸೊಟ್ಟಂಪಟ್ಟ, ಸೊಟ್ಟಂಪಟ್ಟವಾದ, ಸೊಟ್ಟಂಪಟ್ಟವಾದಂತ, ಸೊಟ್ಟಂಪಟ್ಟವಾದಂತಹ


ఇతర భాషల్లోకి అనువాదం :

जो बीच में इधर-उधर झुका या घूमा हो।

इस मन्दिर पर जाने का रास्ता घुमावदार है।
आप यहाँ से टेढ़े रास्ते से जाएँगे तो गाँव जल्दी पहुँच जाएँगे।
अटित, उँकारी, कज, कुंचित, घुमावदार, टेढ़ा, टेढ़ा मेढ़ा, टेढ़ा-मेढ़ा, ताबदार, प्रतिकुंचित, प्रतिकुञ्चित, बंक, बंकट, बंकिम, बंगा, बल खाता, बलखाता, मोड़दार, वंक, वक्र, वङ्क, वाम

అర్థం : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ

ఉదాహరణ : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.

పర్యాయపదాలు : ಓರೆಯಾದ, ಓರೆಯಾದಂತ, ಓರೆಯಾದಂತಹ, ವಕ್ರವಾದಂತ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ


ఇతర భాషల్లోకి అనువాదం :

जो समानांतर या सीधा न हो।

वह अपनी उत्तरपुस्तिका पर तिरछी रेखा खींच रहा है।
आड़ा, टेढ़ा, तनेना, तिरछा, तिरपट, तिर्यक, बाँका, बांका

అర్థం : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ

ఉదాహరణ : ಹಾವು ವಕ್ರವಾಗಿ ಹರಿದಾಡುತ್ತದೆ.

పర్యాయపదాలు : ವಕ್ರವಾಗಿ, ವಕ್ರವಾದಂತ, ವಕ್ರವಾದಂತಹ


ఇతర భాషల్లోకి అనువాదం :

जो टेढ़ा-मेढ़ा गमन करे।

साँप एक वक्रगामी प्राणी है।
वक्रगामी

అర్థం : ಯಾವುದೋ ಒಂದು ವಕ್ರವಾಗಿರುವ

ఉదాహరణ : ಗಿಡುಗ ಹಕ್ಕಿಯ ಕೊಕ್ಕು ತಿರುಚಾಗಿರುತ್ತದೆ

పర్యాయపదాలు : ಡೊಂಕಿದ, ತಿರುಚಾದ, ಬಾಗಿದ


ఇతర భాషల్లోకి అనువాదం :

जिसमें एक ही मोड़ हो।

गरुड़ की चोंच बाँकदार होती है।
टेढ़ा, बाँकदार, बाँका, बांकदार, बांका

Having or marked by a curve or smoothly rounded bend.

The curved tusks of a walrus.
His curved lips suggested a smile but his eyes were hard.
curved, curving