పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಕ್ರ అనే పదం యొక్క అర్థం.

ವಕ್ರ   ನಾಮಪದ

అర్థం : ವಕ್ರ ದೃಷ್ಟಿ ಹೊಂದುವ ಸ್ಥಿತಿ ಅಥವಾ ಭಾವನೆ

ఉదాహరణ : ಅವನು ನನ್ನನ್ನು ವಕ್ರದೃಷ್ಟಿಯಿಂದ ನೋಡುತ್ತಿದ್ದ.

పర్యాయపదాలు : ಅಂಕು-ಡೊಂಕು, ಓರೆ, ಡೊಂಕು, ಸೊಟ್ಟಗಾಗಿರುವುದು, ಸೊಟ್ಟಗಿರುವುದು


ఇతర భాషల్లోకి అనువాదం :

टेढ़े होने की अवस्था या भाव।

कारीगर तार के टेढ़ेपन को दूर कर रहा है।
कज, टेढ़ाई, टेढ़ापन, तिरछापन, बाँक, बाँकपन, बांक, बांकपन, भंग, भङ्ग, वक्रता

The property possessed by the curving of a line or surface.

curvature, curve

అర్థం : ನೇರವಾಗಿ ಮಾತನಾಡದೆ ಒಳಧ್ವನಿಯನ್ನು ಇಟ್ಟುಕೊಂಡು ಸ್ವಲ್ಪ ಅಣಕವನ್ನು ಬೆರಸಿ ಮಾತನಾಡುವ ವಿಧ

ఉదాహరణ : ಅವನು ಯಾವಾಗಲು ವ್ಯಂಗ್ಯವಾಗಿ ಮಾತನಾಡುತ್ತಾನೆ.

పర్యాయపదాలు : ಅಡ್ಡ ಮಾತು, ಅಣಕ, ಕೊಂಕು ಮಾತು, ನುಡಿ, ವ್ಯಂಗ್ಯ, ವ್ಯಂಗ್ಯೋಕ್ತಿ


ఇతర భాషల్లోకి అనువాదం :

वह व्यंग्य जिसका अर्थ गूढ़ हो।

गोपियाँ ऊद्धोजी से कूट करती हैं।
वह जब देखो तब कूट करता रहता है।
कूट, कूट व्यंग्य

An abstract part of something.

Jealousy was a component of his character.
Two constituents of a musical composition are melody and harmony.
The grammatical elements of a sentence.
A key factor in her success.
Humor: an effective ingredient of a speech.
component, constituent, element, factor, ingredient

అర్థం : ಯಾವ ಗುಣ ಕೆಟ್ಟದಾಗಿದೆಯೋ

ఉదాహరణ : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.

పర్యాయపదాలు : ಅವಗುಣ, ಕಲಂಕ, ಕುಂದುಕೊರತೆ, ಕೆಟ್ಟ ಗುಣ, ಖೋಟ, ದುರ್ಘುಣ, ದೋಷ, ಲೋಪ


ఇతర భాషల్లోకి అనువాదం :

The quality of being inadequate or falling short of perfection.

They discussed the merits and demerits of her novel.
He knew his own faults much better than she did.
demerit, fault

ವಕ್ರ   ಗುಣವಾಚಕ

అర్థం : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

ఉదాహరణ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

పర్యాయపదాలు : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರವಾದ, ವಕ್ರವಾದಂತ, ವಕ್ರವಾದಂತಹ


ఇతర భాషల్లోకి అనువాదం :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated