అర్థం : ಯಾವುದೋ ಒಂದು ವಂಶದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಆಚಾರ ಅಥವಾ ರೀತಿಯ ವ್ಯವಹಾರ
ఉదాహరణ :
ಕುಲಾಚಾರವನ್ನು ಮುರಿಯುವುದು ತುಂಬಾ ಕಷ್ಟ.
పర్యాయపదాలు : ಕುಲದ ರೀತಿ, ಕುಲಾಚಾರ, ಪರಂಪರೆ
ఇతర భాషల్లోకి అనువాదం :
किसी वंश में बहुत समय से होता आने वाला आचार या रीति व्यवहार।
कुलाचार को तोड़ना बहुत कठिन होता है।అర్థం : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ
ఉదాహరణ :
ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.
పర్యాయపదాలు : ತಲೆ ಮಾರು, ಪೀಳಿಗೆ, ವಂಶ
ఇతర భాషల్లోకి అనువాదం :
Group of genetically related organisms constituting a single step in the line of descent.
generation