అర్థం : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ
ఉదాహరణ :
ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
పర్యాయపదాలు : ಅಭಿವಂದನೆ, ಪ್ರಾರ್ಥನೆ, ಸ್ತುತಿ, ಸ್ತೋತ್ರ
ఇతర భాషల్లోకి అనువాదం :
The act of communicating with a deity (especially as a petition or in adoration or contrition or thanksgiving).
The priest sank to his knees in prayer.అర్థం : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ
ఉదాహరణ :
ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.
పర్యాయపదాలు : ಪ್ರಾರ್ಥನೆ, ಸ್ತುತಿ
ఇతర భాషల్లోకి అనువాదం :
A fixed text used in praying.
prayerఅర్థం : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ
ఉదాహరణ :
ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.
పర్యాయపదాలు : ಅಭಿವಂದನೆ, ಅಭಿವಾದನ, ಪ್ರಣಾಮ
ఇతర భాషల్లోకి అనువాదం :
An act of honor or courteous recognition.
A musical salute to the composer on his birthday.