అర్థం : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು
ఉదాహరణ :
ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು
పర్యాయపదాలు : ಅಭಿವಂದನೀಯ, ಗೌರವಾರ್ಹ, ಯೋಗ್ಯ
ఇతర భాషల్లోకి అనువాదం :
Deserving of esteem and respect.
All respectable companies give guarantees.అర్థం : ಯಾವುದು ಪೂಜೆ ಮಾಡುವುದಕ್ಕೆ ಯೋಗ್ಯವೋ (ಹೆಂಗಸು)
ఉదాహరణ :
ಪೂಜನೀಯ ತಂದೆಯವರಿಗೆ ನಮ್ಮ ಪ್ರಣಾಮಗಳನ್ನು ತಿಳಿಸು.
పర్యాయపదాలు : ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜ್ಯವಾದ, ಪೂಜ್ಯವಾದಂತ, ಪೂಜ್ಯವಾದಂತಹ, ವಂದನೀಯವಾದ, ವಂದನೀಯವಾದಂತ, ವಂದನೀಯವಾದಂತಹ
ఇతర భాషల్లోకి అనువాదం :
Deserving of esteem and respect.
All respectable companies give guarantees.