అర్థం : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
ఉదాహరణ :
ಅವನು ಜನರನ್ನು ವಂಚಿಸುತ್ತಾನೆ.
పర్యాయపదాలు : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ಸುಲಿದುಕೊಳ್ಳು
ఇతర భాషల్లోకి అనువాదం :
అర్థం : ಯಾರದ್ದಾದರು ಮಾತು, ಕಥೆ ಮೊದಲಾದವುಗಳನ್ನು ಅಸತ್ಯವೆಂದು ಹೇಳುವುದು
ఉదాహరణ :
ಅವನು ನನ್ನ ಮಾತನ್ನು ಸುಳ್ಳೆಂದು ಹೇಳಿದನು.
పర్యాయపదాలు : ಸುಳ್ಳು ಹೇಳಿ ಮೋಸಮಾಡು, ಸುಳ್ಳೆಂದು ಹೇಳು
ఇతర భాషల్లోకి అనువాదం :
అర్థం : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು
ఉదాహరణ :
ಅವನು ನನಗೆ ಮೋಸಮಾಡಿದ
పర్యాయపదాలు : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ಮೋಸಮಾಡು
ఇతర భాషల్లోకి అనువాదం :
किसी के साथ कपटपूर्ण व्यवहार करना।
उसने मुझे छला।