పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಂಚನೆಯ అనే పదం యొక్క అర్థం.

ವಂಚನೆಯ   ಗುಣವಾಚಕ

అర్థం : ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವವ

ఉదాహరణ : ವಿಶ್ವಾಸಘಾತುಕ ಮನುಷ್ಯರು ಎಲ್ಲೆಲ್ಲೂ ಇರುತ್ತಾರೆ.

పర్యాయపదాలు : ದ್ರೋಹದ, ದ್ರೋಹದಂತ, ದ್ರೋಹದಂತಹ, ನಂಬಿಕೆಯಿಲ್ಲದ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ವಂಚನೆಯಂತ, ವಂಚನೆಯಂತಹ, ವಚನಭ್ರಷ್ಟ, ವಚನಭ್ರಷ್ಟವಾದ, ವಚನಭ್ರಷ್ಟವಾದಂತ, ವಚನಭ್ರಷ್ಟವಾದಂತಹ, ವಿಶ್ವಾಸಘಾತುಕತನದ, ವಿಶ್ವಾಸಘಾತುಕತನದಂತ, ವಿಶ್ವಾಸಘಾತುಕತನದಂತಹ


ఇతర భాషల్లోకి అనువాదం :

विश्वासघात करनेवाला।

इतिहास साक्षी है कि समाज में कभी भी विश्वासघाती लोगों की कमी नहीं रही है।
बेवफ़ा समुद्र कभी-कभी नाविकों को बहा ले जाता है।
अपघातक, अपघाती, गद्दार, ग़द्दार, दग़ाबाज़, दगाबाज, दगैल, नमक हराम, नमकहराम, बेवफ़ा, बेवफा, विश्वासघाती

Having the character of, or characteristic of, a traitor.

The faithless Benedict Arnold.
A lying traitorous insurrectionist.
faithless, traitorous, treasonable, treasonous, unfaithful

అర్థం : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ

ఉదాహరణ : ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.

పర్యాయపదాలు : ಕಪಟದ, ಕುಟಿಲ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಕ್ರ ಬುದ್ಧಿಯ, ಸಂಚಿನ


ఇతర భాషల్లోకి అనువాదం :

जो कपट से भरा हुआ हो या जिसमें कपट हो।

उसने मेरे साथ कपटपूर्ण व्यवहार किया।
उसकी मुस्कान कुटिल थी।
अराल, असित, कपटपूर्ण, कपटमय, कुटिल, छद्मपूर्ण, छलपूर्ण, छलमय, टेढ़ा, धूर्ततापूर्ण, वक्र

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

అర్థం : ಕಪಟ ಮೋಸ ವಂಚನೆ ಮಾಡುವ ಗುಣ

ఉదాహరణ : ಮೋಹನನು ಒಬ್ಬ ಮೋಸಗಾರ ಆದ್ದರಿಂದ ಆತನೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.

పర్యాయపదాలు : ಕಪಟದ, ಮೋಸಗಾರ

అర్థం : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ

ఉదాహరణ : ಈ ಮೋಸದ ಹುಡುಗನನ್ನು ನಂಬಬಾರದು.

పర్యాయపదాలు : ಉಪಾಯದ, ಕಪಟದ, ಮೋಸದ, ಸಂಚಿನ


ఇతర భాషల్లోకి అనువాదం :

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

అర్థం : ಕುತಂತ್ರ ಅಥವಾ ಕಪಟ ಮಾಡುವಂತ ಜನರು

ఉదాహరణ : ಅಪ್ರಮಾಣಿಕ ಜನರನ್ನು ನಂಬಬಾರದು.

పర్యాయపదాలు : ಅಪ್ರಮಾಣಿಕ, ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದ, ಮೋಸದಂತ, ಮೋಸದಂತಹ, ವಂಚನೆಯಂತ, ವಂಚನೆಯಂತಹ


ఇతర భాషల్లోకి అనువాదం :

छल कपट या किसी प्रकार का अनाचार करनेवाला।

बेईमान लोगों पर भरोसा नहीं करना चाहिए।
ईमानफ़रोश, गद्दार, बदनीयत, बेईमान