పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಲೋಕ అనే పదం యొక్క అర్థం.

ಲೋಕ   ನಾಮಪದ

అర్థం : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು

ఉదాహరణ : ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.

పర్యాయపదాలు : ಜಗತ್ತು, ಪೃಥ್ವಿ, ಭುವನ, ಭೂಮಿ, ಭೂಲೋಕ


ఇతర భాషల్లోకి అనువాదం :

पृथ्वी के ऊपर-नीचे के कुछ कल्पित स्थान, पुराणानुसार जिनकी संख्या चौदह है।

धर्म ग्रंथों के अनुसार सात लोक ऊपर हैं और सात नीचे।
तबक, तबक़, पुर, भुवन, लोक

A place that exists only in imagination. A place said to exist in fictional or religious writings.

fictitious place, imaginary place, mythical place

అర్థం : ವಿಶ್ವದ ಯಾವುದೋ ವಿಶಿಷ್ಟ ಭಾಗದಲ್ಲಿ ಅಥವಾ ಸ್ಥಾನದಲ್ಲಿ ಕೆಲವು ಬೇರೆ ರೀತಿಯ ಜೀವಿ ಅಥವಾ ಪ್ರಾಣಿಗಳು ಇರುತ್ತದೆ

ఉదాహరణ : ಜೀವಲೋಕ, ದೇವಲೋಕ, ಬ್ರಹ್ಮಲೋಕ, ಮನುಷ್ಯಲೋಕ ಹೀಗೆ ಹಲವಾರು ಲೋಕಗಳು ಇದೆ.


ఇతర భాషల్లోకి అనువాదం :

विश्व का कोई विशिष्ट भाग या स्थान जिसमें कुछ अलग प्रकार के जीव या प्राणी रहते हैं।

जीवलोक, देवलोक, ब्रह्मलोक, मनुष्यलोक आदि कई लोक हैं।
लोक

The piece of land on which something is located (or is to be located).

A good site for the school.
land site, site

అర్థం : ಜಗತ್ತಿನಲ್ಲಿ ವಾಸಿಸುವ ಜನ

ఉదాహరణ : ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.

పర్యాయపదాలు : ಜಗತ್ತಿನ ಜನರು, ಜಗತ್ತು, ಪ್ರಪಂಚ, ವಿಶ್ವ, ವಿಶ್ವದ ಜನರು


ఇతర భాషల్లోకి అనువాదం :

संसार में रहने वाले लोग।

महात्मा गाँधी का सम्मान पूरी दुनिया करती है।
मैं इस दुनिया की परवाह नहीं करता।
आज की दुनिया पैसे के पीछे भाग रही है।
जग, जगत, जगत्, जमाना, जहाँ, जहां, जहान, ज़माना, दुनिया, दुनियाँ, दुनियाँवाले, दुनियावाले, लोक, लोग, वर्ल्ड, विश्व, संसार

People in general considered as a whole.

He is a hero in the eyes of the public.
populace, public, world

అర్థం : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

ఉదాహరణ : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

పర్యాయపదాలు : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ವಿಶ್ವ


ఇతర భాషల్లోకి అనువాదం :

అర్థం : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ

ఉదాహరణ : ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.

పర్యాయపదాలు : ಜಗತ್ತು, ಪ್ರಪಂಚ, ವಿಶ್ವ


ఇతర భాషల్లోకి అనువాదం :

संसार या भूमंडल का वह भाग जो विशेषकर अलग समझा जाता है।

स्त्रियों का संसार पहले चूल्हे और चौके तक ही सीमित था।
जग, जगत, जगत्, जहाँ, जहां, जहान, दुनिया, दुनियाँ, वर्ल्ड, विश्व, संसार

A part of the earth that can be considered separately.

The outdoor world.
The world of insects.
world