అర్థం : ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ
ఉదాహరణ :
ಕಣವನ್ನು ಸಗಣಿಯಿಂದ ಸಾರಿಸಿದರು.
పర్యాయపదాలు : ಸಾರಿಸು
ఇతర భాషల్లోకి అనువాదం :
అర్థం : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ
ఉదాహరణ :
ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.
ఇతర భాషల్లోకి అనువాదం :
అర్థం : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ
ఉదాహరణ :
ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.
ఇతర భాషల్లోకి అనువాదం :
कोई घोल किसी वस्तु पर इस प्रकार लगाना कि वह उस पर बैठ या जम जाए।
दिवाली के समय घर को रंगों आदि से पोतते हैं।