పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಲೇಖನ అనే పదం యొక్క అర్థం.

ಲೇಖನ   ನಾಮಪದ

అర్థం : ಬರೆಯುವ ಕ್ರಿಯೆ

ఉదాహరణ : ಸೀತಾಳ ಲೇಖನಕ್ಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು


ఇతర భాషల్లోకి అనువాదం :

लिखने की क्रिया या भाव।

सीता को लेखन प्रतियोगिता में पहला स्थान मिला है।
आलेखन, क़िताबत, लिपि, लिपिबद्ध करना, लेखन

The activity of putting something in written form.

She did the thinking while he did the writing.
committal to writing, writing

అర్థం : ಹಾಳೆ, ಬುಕ್ಕು ಮುಂತಾದವುಗಳ ಮೇಲೆ ಬರೆಯಲು ಉಪಯೋಗಿಸುವ ವಸ್ತು

ఉదాహరణ : ಇದರಲ್ಲಿ ಒಂದು ಪೆನ್ನು ಕಳೆದುಹೋಗಿದೆ.

పర్యాయపదాలు : ಪೆನ್ನು


ఇతర భాషల్లోకి అనువాదం :

बही-खाते आदि में लिखा जाने वाला कोई मद।

इसमें एक क़लम छूट गई है।
कलम, क़लम

అర్థం : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

ఉదాహరణ : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

పర్యాయపదాలు : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲಿಪಿ, ಸಂಗತಿ


ఇతర భాషల్లోకి అనువాదం :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

అర్థం : ಬರೆದಿರುವಂತಹ ವಸ್ತು

ఉదాహరణ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

పర్యాయపదాలు : ಅಕ್ಷರ, ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲಿಪಿ


ఇతర భాషల్లోకి అనువాదం :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

అర్థం : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

ఉదాహరణ : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

పర్యాయపదాలు : ಕುಂಚ, ಪೆನ್ನು, ಲೆಕ್ಕಣಿಕೆ, ಲೇಖನಿ


ఇతర భాషల్లోకి అనువాదం :

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

అర్థం : ಬರೆದಿರುವ ಅಕ್ಷರ

ఉదాహరణ : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

పర్యాయపదాలు : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲಿಪಿ