పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಲೇಖಕ అనే పదం యొక్క అర్థం.

ಲೇಖಕ   ನಾಮಪದ

అర్థం : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ

ఉదాహరణ : ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.

పర్యాయపదాలు : ಗ್ರಂಥಕರ್ತ, ಬರಹಗಾರ, ಸಾಹಿತಿ, ಸಾಹಿತ್ಯಕಾರ


ఇతర భాషల్లోకి అనువాదం :

वह जो साहित्य की रचना करता हो।

महादेवी वर्मा हिन्दी की एक प्रख्यात साहित्यकार थीं।
साहित्यकार

Writes (books or stories or articles or the like) professionally (for pay).

author, writer

అర్థం : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ

ఉదాహరణ : ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.

పర్యాయపదాలు : ಕಾರಕೂನ, ಬರೆಯುವವ


ఇతర భాషల్లోకి అనువాదం :

वह जो कार्यालय आदि में लिखा-पढ़ी का काम करता हो।

इस कार्यालय का लिपिक आज छुट्टी पर है।
कातिब, क्लर्क, बाबू, लिखिया, लिपिक

An employee who performs clerical work (e.g., keeps records or accounts).

clerk

అర్థం : ಲೇಖನ, ಕಥೆ ಮೊದಲಾದವುಗಳನ್ನು ರಚನೆ ಮಾಡುವ ವ್ಯಕ್ತಿ

ఉదాహరణ : ಮುಂಷಿ ಪ್ರೇಮಚಂದ್ರ ಪ್ರಸಿದ್ಧ ಲೇಖಕರಾಗಿದ್ದರು.

పర్యాయపదాలు : ಅಕ್ಷರಜೀವಿ, ಗ್ರಂಥಕರ್ತ, ಬರಹಗಾರ, ಬರೆಯುವವನು, ಬರೆಹಗಾರ, ಲಿಪಿಕಾರ, ಸಾಹಿತಿ


ఇతర భాషల్లోకి అనువాదం :

वह जो लेख, कहानियों आदि की रचना करता हो।

मुंशी प्रेमचंद एक नामी लेखक थे।
अक्षरजीवक, अक्षरजीवी, क़लमकार, क़लमजीवी, कातिब, मसिपण्य, मुसन्निफ, मुसन्निफ़, लेखक, वोरक

Writes (books or stories or articles or the like) professionally (for pay).

author, writer

అర్థం : ಗ್ರಂಥವನ್ನು ರಚಿಸುವವ

ఉదాహరణ : ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.

పర్యాయపదాలు : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ಬರಹಗಾರ, ರಚಯಿತ, ಸಾಹಿತಿ


ఇతర భాషల్లోకి అనువాదం :

ग्रंथ की रचना करने वाला।

ग्रंथकार की महत्ता उसके ग्रंथ से आँकी जाती है।
ग्रंथकर्ता, ग्रंथकर्त्ता, ग्रंथकार, ग्रन्थकर्ता, ग्रन्थकर्त्ता, ग्रन्थकार

Writes (books or stories or articles or the like) professionally (for pay).

author, writer

అర్థం : ಯಾರೋ ಒಬ್ಬ ವ್ಯಕ್ತಿಯು ಬರವಣಿಗೆಯಲ್ಲಿ ಸಮರ್ಥರಾಗಿರುವರು ಅಥವಾ ಎನೋ ಬರೆದಿರುವರು

ఉదాహరణ : ಈ ಕಾದಂಬರಿಯ ಲೇಖಕನಿಗೆ ಪುರಸ್ಕಾರವನ್ನು ನೀಡಲಾಗಿದೆ.

పర్యాయపదాలు : ಕತೃ


ఇతర భాషల్లోకి అనువాదం :

* वह व्यक्ति जो कुछ लिखने में समर्थ हो या जिसने कुछ लिखा हो।

इस शोध के लेखक को पुरस्कार दिया गया है।
क़लमकार, लेखक

A person who is able to write and has written something.

writer