అర్థం : ಯಾವುದನ್ನು ಲೆಕ್ಕ ಮಾಡಲಾಗಿಲ್ಲವೋ
ఉదాహరణ :
ಅವನು ಭಿಕ್ಷುಕನಿಗೆ ಲೆಕ್ಕವಿಲ್ಲದಷ್ಟು ಧಾನ್ಯವನ್ನು ನೀಡಿದ.
పర్యాయపదాలు : ಎಣಿಸಲಾಗದಷ್ಟು
ఇతర భాషల్లోకి అనువాదం :
Eminent beyond or above comparison.
Matchless beauty.అర్థం : ಎಣಿಕೆಗೆ ಸಿಗದಷ್ಟು ಸಂಖ್ಯಾಪ್ರಮಾಣವನ್ನು ಗುರುತಿಸುವುದು
ఉదాహరణ :
ಮಂಟೇಸ್ವಾಮಿ ಜಾತ್ರೆಗೆ ಅಸಂಖ್ಯಾತ ಜನ ಸೇರುತ್ತಾರೆ.
పర్యాయపదాలు : ಅಗಣಿತ, ಅಗಣಿತವಾದ, ಅಗಣಿತವಾದಂತ, ಅಗಣಿತವಾದಂತಹ, ಅಸಂಖ್ಯಾತ, ಅಸಂಖ್ಯಾತವಾದ, ಅಸಂಖ್ಯಾತವಾದಂತ, ಅಸಂಖ್ಯಾತವಾದಂತಹ
ఇతర భాషల్లోకి అనువాదం :
Too numerous to be counted.
Countless hours.