సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಲೂಟಿ ಅಥವಾ ಕಳ್ಳತನ ಮಾಡುವವನು
ఉదాహరణ : ಗುಂಪು-ಘರ್ಷಣೆಯಲ್ಲಿ ಪೋಲೀಸರು ಒಬ್ಬ ದರೋಡೆಕೋರನನ್ನು ಸಾಯಿಸಿದರು.
పర్యాయపదాలు : ಕಳ್ಳ, ದರೋಡೆಕಾರ, ಸುಲಿಗೆಕಾರ
ఇతర భాషల్లోకి అనువాదం :हिन्दी English
वह जो डाका डालता हो।
A thief who steals from someone by threatening violence.
అర్థం : ಜನರನ್ನು ಸುಲಿಗೆ ಮಾಡುವ ವೃತ್ತಿಯನ್ನುಳ್ಳವ
ఉదాహరణ : ಕೊಳ್ಳೆಗಾರನು ಬಸ್ಸಿನಲ್ಲಿದ್ದ ಎಲ್ಲರನ್ನೂ ಕೊಳ್ಳೆ ಹೊಡೆದ.
పర్యాయపదాలు : ಕೊಳ್ಳೆಗಾರ, ದಾಳಿಗಾರ, ಸುಲಿಗೆ ಮಾಡುವವ, ಸೂರೆ ಹೊಡೆಯುವ
वह जिसका पेशा ही लूटना हो या जो लोगों को लूटता हो।
Someone who attacks in search of booty.
ఆప్ స్థాపించండి