అర్థం : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ
ఉదాహరణ :
ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.
పర్యాయపదాలు : ಲಾಭ
ఇతర భాషల్లోకి అనువాదం :
అర్థం : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ
ఉదాహరణ :
ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.
పర్యాయపదాలు : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ
ఇతర భాషల్లోకి అనువాదం :
Suitable for a particular person or place or condition etc.
A book not appropriate for children.అర్థం : ಯಾವುದನ್ನಾದರೂ ಮಾಡುವುದರಿಂದ ಸಿಗುವ ಹೆಚ್ಚಿನ ತೃಪ್ತಿ ಅಥವಾ ಲಾಭ
ఉదాహరణ :
ಸರಕಾರವು ರೈತರಿಗೆ ಕಡಿಮೆ ದರದಲ್ಲಿ ಬೀಜ ಗೊಬ್ಬರವನ್ನು ವಿತರಿಸಿದ್ಧರಿಂದ ಈ ಸಲದ ಬೆಳೆಯು ರೈತರಿಗೆ ಲಾಭದಾಯಕವಾಗಿದೆ.
ఇతర భాషల్లోకి అనువాదం :
Giving an advantage.
A contract advantageous to our country.