పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಲಹರಿ అనే పదం యొక్క అర్థం.

ಲಹರಿ   ನಾಮಪದ

అర్థం : ಚಿಕ್ಕದಾದ ಅಲೆಗಳ ಸಮೂಹ

ఉదాహరణ : ನೀರಿನ ಅಲೆಗಳನ್ನು ನೋಡಿ ಕವಿಯು ಕವಿತೆಯನ್ನು ಬರೆದನು.

పర్యాయపదాలు : ಅಲೆ, ತರಂಗ


ఇతర భాషల్లోకి అనువాదం :

छोटी और हल्की लहर।

जल उर्मिका को देख कवि का भाव मचल उठा और वह कविता लिखने लगा।
उर्मिका

అర్థం : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ

ఉదాహరణ : ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.

పర్యాయపదాలు : ಅರ್ಣವ, ಅಲೆ, ಉತ್ಕಲಿಕೆ, ಉದ್ದಮ, ಊರ್ಮಿ, ಜಲತರಂಗ, ತರಂಗ, ತರಂಗಕ, ತುಳುಂಕು, ತೆರೆ, ಧಾರ, ಭಂಗೀ, ಲಹಣಿ, ವಲಿ, ವಲೀ


ఇతర భాషల్లోకి అనువాదం :

नदी, समुद्र आदि के जल में थोड़ी-थोड़ी दूर पर रह-रहकर उठने और फिर नीचे बैठने वाली जलराशि जो बराबर आगे बढ़ती हुई-सी जान पड़ती है।

समुद्र की लहरें चट्टानों से टकराकर ऊपर उठ रही हैं।
अर्ण, अलूला, ऊर्मि, कल्लोल, तरंग, बेला, मौज, लहर, हिलकोर, हिलकोरा, हिलोर, हिलोरा, हिल्लोल

One of a series of ridges that moves across the surface of a liquid (especially across a large body of water).

moving ridge, wave

అర్థం : ಕೃತಕವಾಗಿ ಅಥವಾ ನೈಸರ್ಗಿಕವಾಗಿ ಉತ್ಪನ್ನವಾಗುವ ತರಂಗಗಳು ಶರೀರದಲ್ಲಿ ಅಥವಾ ತಂತಿಯಲ್ಲಿ ಹರಿಯುತ್ತವೆ

ఉదాహరణ : ವಿದ್ಯುಚ್ಚಕ್ತಿಯಲ್ಲಿ ತರಂಗಗಳು ಇರುತ್ತವೆ.

పర్యాయపదాలు : ಅಲೆ, ತರಂಗ, ತೆರೆ


ఇతర భాషల్లోకి అనువాదం :

प्राकृतिक अथवा कृत्रिम कारणों से उत्पन्न होनेवाली किसी वस्तु की लहर जो किसी शरीर या वातावरण में दौड़ती है।

बिजली में भी तरंगें होती हैं।
तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

ಲಹರಿ   ಗುಣವಾಚಕ

అర్థం : ಅಲೆಗಳು ಉಕ್ಕುತ್ತಿರುವಂಥಹ

ఉదాహరణ : ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.

పర్యాయపదాలు : ಅಲೆ, ತರಂಗ, ತೆರೆ


ఇతర భాషల్లోకి అనువాదం :

जिसमें तरंगें हों या उठ रही हों।

तरंगित समुद्र जन-जन को कुछ संदेश देना चाहता है।
उत्तरंग, उर्मिल, तरंगायित, तरंगिणी, तरंगित, तरंगी, लहरित

Rough with small waves.

Choppy seas.
choppy