అర్థం : ತನ್ನ ತಪ್ಪನ್ನು ಅರಿತು ನಾಚಿಕೆಪಟ್ಟುಕೊಳ್ಳುವ ಕ್ರಿಯೆ
ఉదాహరణ :
ಶ್ಯಾಮನು ತನ್ನ ಕಳ್ಳತನವು ಎಲ್ಲರ ಮುಂದೆ ಬಯಲಾದಾಗ ಅವಮಾನದಿಂದ ಲಜ್ಜೆಗೊಂಡನು
పర్యాయపదాలు : ತಲೆ ತಗ್ಗಿಸು, ನಾಚಿಕೆಪಟ್ಟುಕೊ
ఇతర భాషల్లోకి అనువాదం :
अपनी गलती पर लज्जा महसूस करना।
श्याम अपनी चोरी पकड़ी जाने पर लज्जित हुआ।