పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಲಗಾಮು అనే పదం యొక్క అర్థం.

ಲಗಾಮು   ನಾಮಪದ

అర్థం : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

ఉదాహరణ : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

పర్యాయపదాలు : ಅಂಕುಶ, ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಸಂಯಮ, ಹತೋಟಿ, ಹಿಡಿತ


ఇతర భాషల్లోకి అనువాదం :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

అర్థం : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ

ఉదాహరణ : ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.

పర్యాయపదాలు : ಕಟ್ಟು, ಕಡಿವಾಣ, ನಿಯಂತ್ರಣ


ఇతర భాషల్లోకి అనువాదం :

घोड़े के मुँह में लगाया जाने वाला वह ढाँचा जिसके दोनों ओर रस्से या चमड़े के तस्मे बँधे रहते हैं।

घुड़सवार घोड़े की लगाम पकड़े हुए पैदल ही चल रहा था।
अवक्षेपणी, अवच्छेपणी, अवारी, करियारी, दहाना, धाम, प्रासेव, बाग, बागडोर, बाग़, रास, लंगर, लगाम, वल्गा

One of a pair of long straps (usually connected to the bit or the headpiece) used to control a horse.

rein