అర్థం : ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು
ఉదాహరణ :
ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!
ఇతర భాషల్లోకి అనువాదం :
అర్థం : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ
ఉదాహరణ :
ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.
ఇతర భాషల్లోకి అనువాదం :
అర్థం : ಇನ್ನೊಬ್ಬರ ಮೇಲೆ ಆಕ್ಷೇಪಣೆಯನ್ನು ಮಾಡುವಂತಹ
ఉదాహరణ :
ನಿಮ್ಮ ಲಕ್ಷ್ಯ ಎಲ್ಲಿದೆ?
ఇతర భాషల్లోకి అనువాదం :
అర్థం : ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ
ఉదాహరణ :
ಶಿಕಾರಿಯ ಗುರಿ ತಪ್ಪಿಹೋಯಿತು.
ఇతర భాషల్లోకి అనువాదం :
అర్థం : ಯಾವುದಾದರು ಶಬ್ಧ ಅಥವಾ ವಾಕ್ಯದ ಸಾಧಾರಣ ಅರ್ಥಕ್ಕಿಂತ ಭಿನ್ನವಾದ ಅರ್ಥ
ఉదాహరణ :
ಯಾರಾದರು ನಮ್ಮಗೆ ಅಪಕಾರವನ್ನು ಮಾಡಿದಾಗ ನಾವು ಅವನಿಗೆ ಉಪಕಾರವನ್ನು ಮಾಡಿದರೆ ಈ ಉಪಕಾರದ ಲಕ್ಷ್ಯಾರ್ಥ ಅಪಕಾರವಾಗುತ್ತದೆ.
పర్యాయపదాలు : ಲಕ್ಷ್ಯಾರ್ಥ
ఇతర భాషల్లోకి అనువాదం :
किसी शब्द या वाक्य का उसके साधारण अर्थ से भिन्न अर्थ।
यदि कोई हमारा अपकार करे और हम उससे कहें कि वाह! आपने खूब उपकार किया तो यहाँ उपकार का लक्ष्यार्थ अपकार होगा।