అర్థం : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
ఉదాహరణ :
ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
పర్యాయపదాలు : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಸ್ವಭಾವ
ఇతర భాషల్లోకి అనువాదం :
అర్థం : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ
ఉదాహరణ :
ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.
ఇతర భాషల్లోకి అనువాదం :