అర్థం : ನೂರು ಸಾವಿರ ಸಂಖ್ಯೆ
ఉదాహరణ :
ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕೆಂದು ನೀನು ಹೇಳುವೆಯ.
పర్యాయపదాలు : 100000
ఇతర భాషల్లోకి అనువాదం :
అర్థం : ಒಂದು ಲಕ್ಷ ಅಂಕಿ ಅಂಶಗಳ ಪ್ರಕಾರವಾಗಿ ಒಂದು ಲಕ್ಷ ಸ್ಥಾನದಲ್ಲಿ ಇರುತ್ತದೆ
ఉదాహరణ :
ಐದು ಲಕ್ಷದಲ್ಲಿ ಐದು ಲಕ್ಷದ ಸ್ಥಾನದಲ್ಲಿ ಇದೆ.
ఇతర భాషల్లోకి అనువాదం :
अंकों के स्थानों की गिनती में इकाई की ओर से गिनने पर छठा स्थान जिसमें लाख गुणित का बोध होता है।
एक लाख चार में लाख के स्थान पर एक है।అర్థం : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ
ఉదాహరణ :
ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.
పర్యాయపదాలు : ಉದ್ದೇಶ, ಗುರಿ, ಮಹತ್ವಾಕಾಂಕ್ಷೆ, ಮಹದಾಶೆ, ಹೆಬ್ಬಯಕೆ, ಹೇರಾಸೆ
ఇతర భాషల్లోకి అనువాదం :
पहुँचने का स्थान या वह जगह जहाँ जाना हो।
रंजन अभी तक अपने गंतव्य पर नहीं पहुँचा है।The place designated as the end (as of a race or journey).
A crowd assembled at the finish.అర్థం : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು
ఉదాహరణ :
ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.
ఇతర భాషల్లోకి అనువాదం :
वह काला दाग या चिह्न जिस पर अभ्यास के लिए निशाना लगाया जाता है।
उसने पहले ही निशाने में चाँद को भेद दिया।అర్థం : ನೂರು ಸಾವಿರ
ఉదాహరణ :
ಅವನು ತನ್ನ ತಮ್ಮನಿಗೆ ಲಕ್ಷ ರೂಪಾಯಿ ಕೊಟ್ಟನು
పర్యాయపదాలు : 100000
ఇతర భాషల్లోకి అనువాదం :
(in Roman numerals, C written with a macron over it) denoting a quantity consisting of 100,000 items or units.
hundred thousand