పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರೇಗು అనే పదం యొక్క అర్థం.

ರೇಗು   ಕ್ರಿಯಾಪದ

అర్థం : ದುಃಖದಿಂದಾಗಿ ಅಥವಾ ತನಗಾದ ಅನ್ಯಾಯ ಮೋಸ ಮುಂತಾದ ಕಾರಣದಿಂದ ಕೋಪವು ಹೆಚ್ಚಾಗುವ ಕ್ರಿಯೆ

ఉదాహరణ : ಮಗಳು ಅಸಹ್ಯ ಉಡುಪು ತೊಟ್ಟಿದ್ದು ನೋಡಿ ಅಮ್ಮ ಸಿಟ್ಟಾಗಿ ಬೈದರು.

పర్యాయపదాలు : ಸಿಟ್ಟಾಗು, ಸಿಡಿಮಿಡಿಗೊಳ್ಳು


ఇతర భాషల్లోకి అనువాదం :

दुखी होकर क्रोध करना।

बेटे के गलत रवैये से तंग आकर माँ मन ही मन खीझती थी।
कुढ़ना, खिजना, खिजलाना, खिझना, खिसिआना, खिसियाना, खीजना, खीझना, झुँझलाना

Feel extreme irritation or anger.

He was chafing at her suggestion that he stay at home while she went on a vacation.
chafe

అర్థం : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

ఉదాహరణ : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

పర్యాయపదాలు : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು


ఇతర భాషల్లోకి అనువాదం :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

అర్థం : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ

ఉదాహరణ : ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.

పర్యాయపదాలు : ಸಿಟ್ಟಾಗು, ಸಿಡುಕು


ఇతర భాషల్లోకి అనువాదం :

ज़रा-ज़रा सी बातों पर बिगड़ना।

माँ आजकल बहुत चिड़चिड़ाती है।
चिड़चिड़ाना

Be agitated or irritated.

Don't fret over these small details.
fret