అర్థం : ಆಹಾರ ಪಾನೀಯಗಳನ್ನು ರುಚಿನೋಡಿ ಪರೀಕ್ಷಿಸಲು ನೇಮಕವಾದವನು
ఉదాహరణ :
ಬಹುಶಃ ರಾಜ ಮಹಾರಾಜರುಗಳ ಪಾಕಶಾಲೆಯಲ್ಲಿ ಆಸ್ವಾದಕ ಇರುತ್ತಿದ್ದರು.
పర్యాయపదాలు : ಆಸ್ವಾದಕ, ಆಹಾರ ಪರೀಕ್ಷಕ
ఇతర భాషల్లోకి అనువాదం :
वह जो भोज्य पदार्थ को चखता है और बताता है कि उन सबका स्वाद ठीक है या नहीं।
प्रायः राजा महाराजाओं की पाकशालाओं में स्वादक हुआ करते थे।