అర్థం : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
ఉదాహరణ :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
పర్యాయపదాలు : ಉಪಾಯ, ಬಗೆ, ಮಾರ್ಗ, ಸಾಧನ
ఇతర భాషల్లోకి అనువాదం :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।అర్థం : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
ఉదాహరణ :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
పర్యాయపదాలు : ಆಕಾರ, ಆಕೃತಿ, ಮೂರ್ತಿ, ರಚನೆ, ರೂಪ, ಸ್ವರೂಪ
ఇతర భాషల్లోకి అనువాదం :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।అర్థం : ವಾಕ್ಯ ರಚನೆಯ ವಿಶಿಷ್ಟ ಪ್ರಕಾರ ಅದು ಲೇಖಕರ ಭಾಷಾ ಸಂಬಂಧದ ವಿಶೇಷತೆಯ ಸೂಚಕವಾಗಿರುತ್ತದೆ
ఉదాహరణ :
ಸೂರದಾಸರ ಭಾಷಾ ಶೈಲಿಯು ಅದ್ಭುತವಾಗಿತ್ತು.
పర్యాయపదాలు : ಪದ್ದತಿ, ಬರೆಯುವ ಪದ್ಧತಿ, ಭಾಷಾ ಶೈಲಿ, ಶೈಲಿ
ఇతర భాషల్లోకి అనువాదం :