పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಾಸಾಯನಿಕ అనే పదం యొక్క అర్థం.

ರಾಸಾಯನಿಕ   ನಾಮಪದ

అర్థం : ರಾಸಾಯನಕ್ಕೆ ಸಂಬಂಧಿಸಿದ ದ್ರವ

ఉదాహరణ : ಪ್ರಯೋಗಶಾಲೆಯಲ್ಲಿ ರಾಸಾಯನದ ಪ್ರಯೋಗವನ್ನು ಅಭ್ಯಾಸ ಮಾಡಲು ಉಪಯೋಗಿಸುತ್ತಾರೆ.

పర్యాయపదాలు : ರಾಸಾಯನ, ರಾಸಾಯನ ದ್ರವ, ರಾಸಾಯನಿಕ ದ್ರವ


ఇతర భాషల్లోకి అనువాదం :

रसायन से संबंधित द्रव्य।

प्रयोगशाला में रसायनों का प्रयोग सावधानी से करना चाहिए।
रसायन, रासायनिक द्रव्य

అర్థం : ಒಂದು ಪ್ರಕ್ರಿಯೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಮಿಶ್ರಣವನ್ನು ಪರಸ್ಪರ ಸೇರಿಸಿ ಹೊಸ ಪದಾರ್ಥವನ್ನು ತಯಾರಿಸುವುದು

ఉదాహరణ : ರಾಸಾಯನಿಕ ಕ್ರಿಯೆಯಿಂದ ಹಲವಾರು ಪ್ರಕಾರದ ಗೊಬ್ಬರವನ್ನು ಮಾಡುವರು


ఇతర భాషల్లోకి అనువాదం :

वह प्रक्रिया जिसमें एक या एक से अधिक तत्व या यौगिक आपस में क्रिया कर नया पदार्थ बनाते हैं।

अम्ल और क्षार की अभिक्रिया से लवण और पानी बनते हैं।
अभिक्रिया, रासायनिक अभिक्रिया

(chemistry) a process in which one or more substances are changed into others.

There was a chemical reaction of the lime with the ground water.
chemical reaction, reaction

ರಾಸಾಯನಿಕ   ಗುಣವಾಚಕ

అర్థం : ರಾಸಾಯನಿಕ ವಿಜ್ಞಾನದಕ್ಕೆ ಸಂಬಂಧಿಸಿದ ಅಥವಾ ಅದರಲ್ಲಿ ಬಳಸುವಂತಹದು

ఉదాహరణ : ಶರೀರದಲ್ಲಿ ನಾವು ಊಟ ಮಾಡಿದ ಆಹಾರವು ಜೀರ್ಣವಾಗುವುದು ಒಂದು ರಾಸಾಯನಿಕ ಕ್ರಿಯೆ.


ఇతర భాషల్లోకి అనువాదం :

रसायन शास्त्र से संबंध रखनेवाला या रसायन का।

शरीर में भोजन का पाचन एक रासायनिक प्रक्रिया है।
रसायनिक, रासायनिक

Relating to or used in chemistry.

Chemical engineer.
Chemical balance.
chemic, chemical