పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಾಟೆ అనే పదం యొక్క అర్థం.

ರಾಟೆ   ನಾಮಪದ

అర్థం : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು

ఉదాహరణ : ಬೀಸುವ ಕಲ್ಲು ಒಂದು ತರಹದ ಚಕ್ರ.

పర్యాయపదాలు : ಗಾಲಿ, ಚಕ್ರ


ఇతర భాషల్లోకి అనువాదం :

कोई ऐसी गोल चीज़ जो प्रायः घूमती रहती हो या घूमते रहने के लिए बनाई गयी हो या दिखने में गाड़ी के पहिए की तरह हो।

कुम्हार का चाक एक प्रकार का चक्र है।
चक्कर, चक्का, चक्र

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

అర్థం : ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು

ఉదాహరణ : ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು.

పర్యాయపదాలు : ಕಪ್ಪಿ, ಗಡಗಡೆ


ఇతర భాషల్లోకి అనువాదం :

लकड़ी या धातु का मंडलाकार टुकड़ा जो छड़ आदि में डला रहता है और जिसके सहारे कोई चीज़ खींचते, चढ़ाते या उतारते हैं।

कुएँ की जगत में पानी भरने के लिए घिर्नी लगी है।
गड़ारी, गरारी, गरेरी, गरेली, घिरनी, घिर्नी, चकली, चरखी, चर्खी, पुली

A simple machine consisting of a wheel with a groove in which a rope can run to change the direction or point of application of a force applied to the rope.

block, pulley, pulley block, pulley-block