పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಾಜಕುಮಾರ అనే పదం యొక్క అర్థం.

ರಾಜಕುಮಾರ   ನಾಮಪದ

అర్థం : ಅವನು ರಾಜನ ಮಗ

ఉదాహరణ : ರಾಜನ ನಂತರ ರಾಜಕುಮಾರ ಅವನ ಮರಣದ ನಂತರ ಅಧಿಕಾರವನ್ನು ಸ್ವೀಕರಿಸುತ್ತಾನೆ.ನೇಪಾಳದ ರಾಜಕುಮಾರ ಶಾಹಿ ಪರಿವಾರದವರನ್ನೆಲ್ಲಾ ಸಾಯಿಸಿ ನಂತರ ತನಗೆ ತಾನೆ ತನ್ನ ಗುಂಡಿಗೆ ಆಹುತಿಯಾದನು.

పర్యాయపదాలు : ಅರಗುವರ, ಅರಮಗ, ಅರಸಕುಮಾರ, ಅರಸನಪುತ್ರ, ಅರಸನಮಗ, ಉಪನಾಥ, ಉಪಪತಿ, ಉಪರಾಜ, ಕ್ಷತ್ರಿಪುತ್ರ, ದೊರೆಯಪುತ್ರ, ದೊರೆಯಮಗ, ಯುವರಾಜ, ರಾಜಕುವರ, ರಾಜಪುತ್ರ


ఇతర భాషల్లోకి అనువాదం :

वह जो राजा का पुत्र हो।

राजा के बाद राजकुमार का ही उसकी गद्दी पर अधिकार होता है।
नेपाल के राजकुमार ने शाही परिवार की हत्या की और खुद अपनी गोली के शिकार हो गए।
कुँअर, कुँवर, कुंवर, नृपात्मज, राजकुँवर, राजकुंवर, राजकुमार, राजपुत्र, राजपूत, शहज़ादा, शहजादा, शाहज़ादा, शाहजादा

A male member of a royal family other than the sovereign (especially the son of a sovereign).

prince

అర్థం : ದೊಡ್ಡ ಶೂರ ವ್ಯಕ್ತಿ (ವ್ಯಂಗ್ಯ)

ఉదాహరణ : ಅವನು ತನ್ನನ್ನು ತಾನು ದೊಡ್ಡ ರಾಜಕುಮಾರನೆಂದು ಅಂದುಕೊಂಡಿದ್ದಾನೆ.


ఇతర భాషల్లోకి అనువాదం :

बड़ा बहादुर व्यक्ति (व्यंग्य)।

वह अपने आप को तीसमार ख़ाँ समझता है।
तीसमार ख़ाँ, तीसमार खाँ, तीसमारख़ाँ, तीसमारखाँ