అర్థం : ಯಾರಿಗೂ ತಿಳಿಯದಿರದ ಒಂದು ಮಾರ್ಗ, ಕೇವಲ ಅದರ ಬಗ್ಗೆ ಸಂಬಂಧಿಸಿದ ಜನರಿಗೆ ಮಾತ್ರ ತಿಳಿದಿರುತ್ತದೆ
ఉదాహరణ :
ಕೋಟೆಯ ಮೇಲೆ ಶತ್ರುಗಳು ಮಾಡಿರುವ ದಾಳಿಯನ್ನು ನೋಡಿ ರಾಜನು ಗುಪ್ತ ಮಾರ್ಗದಿಂದ ಹೊರಗೆ ಬಂದನು.
పర్యాయపదాలు : ಗುಟ್ಟಾದ ಮಾರ್ಗ, ಗುಟ್ಟಾದ-ಮಾರ್ಗ, ಗುಪ್ತ ಮಾರ್ಗ, ಗುಪ್ತ-ಮಾರ್ಗ, ರಹಸ್ಯ-ಮಾರ್ಗ
ఇతర భాషల్లోకి అనువాదం :
वह मार्ग जो सबकी नज़र में न हो बल्कि सिर्फ उसके बारे में उससे संबंधित लोगों को ही पता हो।
किले को शत्रुओं द्वारा घिरा देखकर राजा गुप्त मार्ग से बाहर निकल गए।అర్థం : ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ
ఉదాహరణ :
ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.
పర్యాయపదాలు : ಕಳ್ಳಕಿಂಡಿ, ಗುಪ್ತದಾರಿ, ಗುಪ್ತದ್ವಾರ
ఇతర భాషల్లోకి అనువాదం :
महलों आदि में बना वह गुप्त या छिपा द्वार जो सार्वजनिक नहीं होता है और जिसके बारे में सिर्फ वहाँ रहनेवाले कुछ ख़ास लोगों को पता होता है।
शत्रु को गुप्त द्वार की भनक लग गई और वह उसी रास्ते से महल में प्रवेश हो गया।