అర్థం : ಯಾವುದಾದರು ರಹಸ್ಯವನ್ನು ಬಯಲು ಮಾಡುವ ಕ್ರಿಯೆ
ఉదాహరణ :
ನೇತಾಜಿ ಸುಭಾಷ್ ಚಂದ್ರ ಬೋಸರು ಅನಿರೀಕ್ಷಿತವಾಗಿ ಕಾಣೆಯಾದ ಗುಟ್ಟು ಇಂದಿಗೂ ಬಯಲಾಗಿಲ್ಲ.
పర్యాయపదాలు : ಗುಟ್ಟು ಬಯಲಾಗು, ಗುಟ್ಟು ಬಿಚ್ಚಿಡುವುದು, ಗುಟ್ಟು ರಟ್ಟುಮಾಡು, ಗುಟ್ಟು-ಬಯಲಾಗು, ಗುಟ್ಟು-ಬಿಚ್ಚಿಡುವುದು, ಗುಟ್ಟು-ರಟ್ಟುಮಾಡು, ಗುಟ್ಟುಬಯಲಾಗು, ರಹಸ್ಯ ಬಿಚ್ಚುವುದು, ರಹಸ್ಯ-ಬಯಲಾಗು, ರಹಸ್ಯ-ಬಿಚ್ಚುವುದು, ರಹಸ್ಯಬಯಲಾಗು
ఇతర భాషల్లోకి అనువాదం :
किसी के रहस्य को उद्घाटित करने का कार्य।
नेताजी सुभाष चंद्र बोस के अचानक लापता होने का रहस्योद्घाटन आज तक नहीं हुआ।