పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರದ್ದು ಮಾಡು అనే పదం యొక్క అర్థం.

ರದ್ದು ಮಾಡು   ಕ್ರಿಯಾಪದ

అర్థం : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

ఉదాహరణ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

పర్యాయపదాలు : ಅಳಿಸಿ ಹಾಕು, ತೆಗೆದು ಹಾಕು, ನಿಷೇಧಿಸು


ఇతర భాషల్లోకి అనువాదం :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

అర్థం : ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ನಿಲ್ಲಿಸುವ ಪ್ರಕ್ರಿಯೆ

ఉదాహరణ : ರಾಜ ರಾಮ್ ಮೋಹನ್ ರಾಯ್ ಅವರು ಸತಿ ಪದ್ದತಿಯನ್ನು ನಿಷೇದಿಸಿದರು

పర్యాయపదాలు : ನಿಲ್ಲಿಸು, ನಿಷೇದಿಸು


ఇతర భాషల్లోకి అనువాదం :

चली आ रही बात आदि को बंद करना।

राजा राम मोहन राय ने सती प्रथा को रोका।
रोकना

Terminate.

She interrupted her pregnancy.
Break a lucky streak.
Break the cycle of poverty.
break, interrupt

అర్థం : ರದ್ದು ಅಥವಾ ವ್ಯರ್ಥ ಮಾಡುವುದು

ఉదాహరణ : ಸರ್ವೋಚ್ಛ ನ್ಯಾಯಾಲಯವು ಉಚ್ಛ ನ್ಯಾಯಾಲಯದ ನಿರ್ಣಯವನ್ನು ರದ್ದು ಮಾಡಿತು.

పర్యాయపదాలు : ತೆಗೆದೊಗೆದ, ರದ್ದು ಮಾಡಿದ


ఇతర భాషల్లోకి అనువాదం :

रद्द या व्यर्थ कर देना।

उच्चतम न्यायालय ने उच्च न्यायालय के फ़ैसले को निरस्त किया।
ख़ारिज कर देना, ख़ारिज करना, खारिज कर देना, खारिज करना, निरस्त कर देना, निरस्त करना, रद्द कर देना, रद्द करना

Bar from attention or consideration.

She dismissed his advances.
brush aside, brush off, discount, dismiss, disregard, ignore, push aside