పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಣರಂಗ అనే పదం యొక్క అర్థం.

ರಣರಂಗ   ನಾಮಪದ

అర్థం : ಎರಡು ರಾಜ್ಯ ಅಥವಾ ಎರಡು ದೇಶದವರು ಪರಸ್ಪರ ಅಧಿಕಾರಕ್ಕಾಗಿ ಅಥವಾ ಇನ್ನೊಬ್ಬರನ್ನು ಜಯಿಸಿ ಆಕ್ರಮಿಸುವುದಕ್ಕಾಗಿ ಮುಂತಾದ ಕಾರಣಗಳಿಗಾಗಿ ಜರುಗುವ ಯುದ್ಧ ನಡೆಯುವ ಸ್ಥಳ

ఉదాహరణ : ಅವನು ಅಂತಿಮ ಕ್ಷಣದವರೆಗೂ ರಣರಂಗದಲ್ಲಿ ಸ್ಥಿರವಾಗಿಯೇ ನಿಂತನು. ಪ್ರಾಚೀನ ಕಾಲದಲ್ಲಿ ಯುದ್ಧರಂಗಕ್ಕಾಗಿಯೇ ಮೀಸಲಾದ ವಿಶಾಲ ಬಯಲು ಇರುತ್ತಿತ್ತು.

పర్యాయపదాలు : ಯುದ್ಧಭೂಮಿ, ಯುದ್ಧರಂಗ, ಸಮರಾಂಗಣ


ఇతర భాషల్లోకి అనువాదం :

A region where a battle is being (or has been) fought.

They made a tour of Civil War battlefields.
battlefield, battleground, field, field of battle, field of honor

అర్థం : ಕೋಟೆ ಅಥವಾ ಪಟ್ಟಣ ಮುಂತಾದವುಗಳನ್ನು ರಕ್ಷಣೆ ಮಾಡುತ್ತಾರೆ

ఉదాహరణ : ಸೈನಿಕರು ಯುದ್ಧ ಭೂಮಿಯಲ್ಲಿ ಬಂದು ನಿಂತಿದ್ದಾರೆ.

పర్యాయపదాలు : ಯುದ್ದ ಭೂಮಿ


ఇతర భాషల్లోకి అనువాదం :

वह स्थान जहाँ से गढ़ या नगर आदि की रक्षा की जाती है।

सेना मोर्चे पर जमी हुई है।
मोरचा, मोर्चा

A defensive post at the end of a bridge nearest to the enemy.

bridgehead