అర్థం : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ
ఉదాహరణ :
ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.
పర్యాయపదాలు : ಕೊಂಬು ಕಹಳೆ, ಭೇರಿ, ಯುದ್ಧಬೇರಿ, ರಣದುಂದುಭಿ, ರಣಭೇರಿ
ఇతర భాషల్లోకి అనువాదం :
युद्ध के समय बजाया जानेवाला एक प्रकार का वाद्य।
प्राचीन काल में युद्ध शुरू होने से पहले कुछ सैनिक रणभेरी बजाते थे।అర్థం : ಯುದ್ಧದ ಸಮಯದಲ್ಲಿ ಹೊರಡುವ ಧ್ವನಿ
ఉదాహరణ :
ರಣಕಹಳೆ ಕೇಳಿದೊಡನೆ ಸೈನಿಕರು ಎದುರಾಳಿಗಳನ್ನು ಸದೆಬಡಿಯಲು ಮುಂದಾದರು.
పర్యాయపదాలు : ಯುದ್ಧಕಹಳೆ, ರಣಘೋಷ, ರಣೋದ್ಘಾರ
ఇతర భాషల్లోకి అనువాదం :
युद्ध के समय होनेवाली आवाज़।
युद्धनाद सुनते ही सैनिक शत्रु पर टूट पड़े।A yell intended to rally a group of soldiers in battle.
battle cry, rallying cry, war cry, war whoop