అర్థం : ಅಸ್ತಿತ್ವಕ್ಕೆ ತರುವುದು
ఉదాహరణ :
ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ
పర్యాయపదాలు : ತಯಾರಿಸುವುದು, ನಿರ್ಮಿಸುವುದು, ಮಾಡುವುದು
ఇతర భాషల్లోకి అనువాదం :
अस्तित्व में लाना।
कुम्हार घड़े बनाता है।అర్థం : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
ఉదాహరణ :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
పర్యాయపదాలు : ಕೆತ್ತುವುದು, ನಿರ್ಮಿಸುವುದು
ఇతర భాషల్లోకి అనువాదం :