అర్థం : ಮೃತ ಶರೀರಕ್ಕೆ ಜೀವನ್ನು ಬರಿಸುವುದು
ఉదాహరణ :
ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.
ఇతర భాషల్లోకి అనువాదం :
मृत शरीर में जान डालना।
कहानी के अंत में महात्माजी ने मरे व्यक्ति को जीवित किया।అర్థం : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ
ఉదాహరణ :
ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
పర్యాయపదాలు : ಇಟ್ಟುಕೊಳ್ಳು, ಇಡು
ఇతర భాషల్లోకి అనువాదం :
అర్థం : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ
ఉదాహరణ :
ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.
పర్యాయపదాలు : ಇಟ್ಟುಕೊಳ್ಳು, ಇಡು
ఇతర భాషల్లోకి అనువాదం :
అర్థం : ಯಾರೋ ಒಬ್ಬ ವ್ಯಕ್ತಿ ಅಥವಾ ವಸ್ತು ಮೊದಲಾದವುಗಳ ಮೇಲೆ ಧ್ಯಾನವನ್ನು ನೀಡು
ఉదాహరణ :
ನನ್ನ ಸೊಸೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಕ್ಕಳು ಮತ್ತು ಮನೆಯನ್ನು ಸಂಭಾಳಿಸುತ್ತಿದ್ದಾಳೆ.
పర్యాయపదాలు : ಉಳಿಸು, ಪಾಲನೆಮಾಡು, ಸಂಬಾಳಿಸು, ಸಂರಕ್ಷಿಸು ನಿಭಾಯಿಸು
ఇతర భాషల్లోకి అనువాదం :
किसी व्यक्ति या वस्तु आदि का ध्यान रखना।
मेरी बहू अब नौकरी छोड़कर बच्चों तथा घर को सँभालती है।అర్థం : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
ఉదాహరణ :
ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
ఇతర భాషల్లోకి అనువాదం :
विपत्ति या कष्ट आदि में न पड़ने देना।
चौकीदार ने चोरों से गाँववालों को बचाया।Shield from danger, injury, destruction, or damage.
Weatherbeater protects your roof from the rain.అర్థం : ನಷ್ಟ ಅಥವಾ ಅಂತ್ಯ ಅಥವಾ ಭಂಗವಾಗುವುದರಿಂದ ರಕ್ಷಿಸುವ ಅಥವಾ ಸುರಕ್ಷಿತವಾಗಿರುವ ಇಡುವ ಪ್ರಕ್ರಿಯೆ
ఉదాహరణ :
ಮನೆಯ ಶಾಂತಿಯನ್ನು ಕಾಡುವುದು.
పర్యాయపదాలు : ಕಾಪಾಡು
ఇతర భాషల్లోకి అనువాదం :
* नष्ट या अंत या भंग होने से बचाना या सुरक्षित रखना।
घर की शांति को बनाए रखिए।అర్థం : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ
ఉదాహరణ :
ಈ ಸರೋವರನ್ನು ಉಳಿಸಿ.
పర్యాయపదాలు : ಉಳಿಸು, ಸಂರಕ್ಷಿಸು
ఇతర భాషల్లోకి అనువాదం :
अतिक्रमण, शिकार करने, मछली आदि मारने से दूर रखना या उपयोग न करने देना।
इस झील को बचाइए।Keep undisturbed for personal or private use for hunting, shooting, or fishing.
Preserve the forest and the lakes.అర్థం : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
ఉదాహరణ :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
పర్యాయపదాలు : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು
ఇతర భాషల్లోకి అనువాదం :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।అర్థం : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ
ఉదాహరణ :
ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.
పర్యాయపదాలు : ಉಳಿಸು, ರಕ್ಷಣೆ ಮಾಡು
ఇతర భాషల్లోకి అనువాదం :
ऐसी क्रिया करना जिससे कुछ या कोई बचे।
हमें अपनी सम्मान को हर हालात में बचाना चाहिए।Shield from danger, injury, destruction, or damage.
Weatherbeater protects your roof from the rain.అర్థం : ತೊಂದರೆಯಿಂದ ಕಾಪಾಡುವುದು
ఉదాహరణ :
ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.
పర్యాయపదాలు : ಉಳಿಸು, ಸಂಭಾಲಿಸು, ಸಂರಕ್ಷಿಸು, ಸಂರಕ್ಷೆ ಮಾಡು
ఇతర భాషల్లోకి అనువాదం :
बुरी दशा में जाने से रोकना।
बहू यह कंगन हमारे पुरखों की निशानी है अब इसे तुम सँभालो।Keep in safety and protect from harm, decay, loss, or destruction.
We preserve these archeological findings.అర్థం : ಯಾವುದಾದರು ವಸ್ತುವನ್ನು ರಕ್ಷಣೆ ಮಾಡುವ ಪ್ರಕ್ರಿಯೆ
ఉదాహరణ :
ಅವನು ಕಣಜದಲ್ಲಿ ಧಾನ್ಯಗಳನ್ನು ಹಾಕಿ ರಕ್ಷಿಸುತ್ತಿದ್ದಾನೆ.
పర్యాయపదాలు : ರಕ್ಷಣೆ ಮಾಡು
ఇతర భాషల్లోకి అనువాదం :
किसी वस्तु की देख-रेख करना।
वह खलिहान में धान का पहरा दे रहा है।అర్థం : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು
ఉదాహరణ :
ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.
పర్యాయపదాలు : ನಿರ್ವಹಿಸು, ಸಂಭಾಳಿಸು, ಹಿಡಿದಿಡು
ఇతర భాషల్లోకి అనువాదం :
बीच में आकर या पड़कर किसी बिगड़ती हुई स्थिति को और अधिक बिगड़ने से रोकना।
उन्होंने बात सँभाली वरना पता नहीं क्या होता।అర్థం : ಪೋಷಣೆ ಅಥವಾ ರಕ್ಷಣೆಯಂತಹ ಕೆಲಸ ಮಾಡುವುದು
ఉదాహరణ :
ಭೂಮಿಯು ಅನೇಕ ಪ್ರಾಣಿ ಪಕ್ಷಿಗಳನ್ನು ಪೋಷಿಸುವುದು.
పర్యాయపదాలు : ಪೋಷಿಸು
ఇతర భాషల్లోకి అనువాదం :