పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಕ್ತವಿಲ್ಲದಂತಹ అనే పదం యొక్క అర్థం.

ರಕ್ತವಿಲ್ಲದಂತಹ   ಗುಣವಾಚಕ

అర్థం : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ

ఉదాహరణ : ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.

పర్యాయపదాలు : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತಹೀನ, ರಕ್ತಹೀನತೆ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ


ఇతర భాషల్లోకి అనువాదం :

जिसमें खून की कमी हो।

अरक्तक व्यक्ति मूर्छित होकर गिर पड़ा।
अनीमिक, अरक्तक, अल्परक्तक, एनीमिक

Relating to anemia or suffering from anemia.

anaemic, anemic

అర్థం : ಯಾವುದರಲ್ಲಿ ರಕ್ತವಿಲ್ಲವೋ

ఉదాహరణ : ಪ್ರಾಣ ಹೋದ ನಂತರ ರಕ್ತವಿಲ್ಲದ ಈ ಶರೀರವನ್ನು ಸುಡಲಾಗುತ್ತದೆ ಅಥವಾ ದಫನ್ ಮಾಡಲಾಗುತ್ತದೆ.

పర్యాయపదాలు : ನೆತ್ತರಿಲ್ಲದ, ರಕ್ತರಹಿತ, ರಕ್ತರಹಿತವಾದ, ರಕ್ತರಹಿತವಾದಂತ, ರಕ್ತರಹಿತವಾದಂತಹ, ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತಶೂನ್ಯ, ರಕ್ತಶೂನ್ಯವಾದ, ರಕ್ತಶೂನ್ಯವಾದಂತ, ರಕ್ತಶೂನ್ಯವಾದಂತಹ


ఇతర భాషల్లోకి అనువాదం :

जिसमें रक्त न हो।

प्राण निकलने के बाद इस अरक्त शरीर को जला या दफ़ना दिया जाता है।
अरक्त, अलोहित, रक्तरहित, रक्तशून्य

Destitute of blood or apparently so.

The bloodless carcass of my Hector sold.
bloodless, exsanguine, exsanguinous

అర్థం : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು

ఉదాహరణ : ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.

పర్యాయపదాలు : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ


ఇతర భాషల్లోకి అనువాదం :

जिसमें रुधिर न हो या रुधिर की कमी हो।

अस्पताल में एक रक्तहीन व्यक्ति को रक्त की आवश्यकता है।
रक्तहीन, रुधिरहीन

Free from blood or bloodshed.

Bloodless surgery.
A bloodless coup.
bloodless