అర్థం : ರಂಗ, ಘಟನಸ್ಥಾನ, ಯಾವುದೇ ಘಟನೆಯು ನಡೆಯುವ ಸ್ಥಳ
ఉదాహరణ :
ರಂಗಸ್ಥಳದಲ್ಲಿ ರಂಗ ಪ್ರದರ್ಶನವನ್ನು ನೋಡಲುಸಹಸ್ತ್ರಾರು ಜನರು ಕಾಯುತ್ತಿದ್ದಾರೆ.
పర్యాయపదాలు : ನಾಟಕರಂಗ, ಪ್ರದರ್ಶಿತ ರಂಗ, ರಂಗಸಜ್ಜಿಕೆ, ರಂಗಸ್ಥಲ, ಸೀನ್, ಸೆಟ್ಟಿಂಗ್
ఇతర భాషల్లోకి అనువాదం :
అర్థం : ನಾಟ್ಯಶಾಲೆ ಮುಂತಾದವುಗಳಲ್ಲಿ ವಿಶೇಷತೆ: ಆ ಸ್ಥಾನದಲ್ಲಿ ನಟ, ನಟಿ ಮುಂತಾದವರು ಅಭಿನಯ ಮಾಡುವರು
ఉదాహరణ :
ನಾನು ರಂಗಮಂಚದ ಹತ್ತಿರದಲ್ಲೆ ಕುಳಿತುಕೊಂಡು ನಾಟಕ ನೋಡಿ ಆನಂದಿಸುತ್ತಿದ್ದೆ
పర్యాయపదాలు : ಅಭಿನಯದ ಸ್ಥಳ, ನಾಟಕದ ಮಂಚ, ರಂಗ ಮಂಟಪ, ರಂಗ ಸ್ಥಳ ರಂಗಾಯಣ, ರಂಗಮಂಚ, ರಂಗಮಧ್ಯ