పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯೋಗ್ಯನಲ್ಲದ అనే పదం యొక్క అర్థం.

ಯೋಗ್ಯನಲ್ಲದ   ನಾಮಪದ

అర్థం : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ

ఉదాహరణ : ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.

పర్యాయపదాలు : ಅನರ್ಹತೆ, ಅಯೋಗ್ಯ, ಅಸಮರ್ಥ


ఇతర భాషల్లోకి అనువాదం :

कुपात्र होने की अवस्था या भाव।

कुपात्रता के कारण वह लोगों के कोपभाजन का शिकार बना।
अपात्रता, कुपात्रता

Unfitness that bars you from participation.

disqualification

అర్థం : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

ఉదాహరణ : ಅವನೊಬ್ಬ ಅನರ್ಹ ವ್ಯಕ್ತಿ.

పర్యాయపదాలు : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


ఇతర భాషల్లోకి అనువాదం :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ಯೋಗ್ಯನಲ್ಲದ   ಗುಣವಾಚಕ

అర్థం : ನೀತಿಯನ್ನು ತಿಳಿಯದವ ಅಥವಾ ನೀತಿ ಗೊತ್ತಿಲ್ಲದ

ఉదాహరణ : ನೀತಿವಂತನಲ್ಲದ ರಾಜಕರಣಿಗಳ ಕೈಯಲ್ಲಿ ನಮ್ಮ ದೇಶವನ್ನು ಓಪ್ಪಿಸಿರುವುದ ದೌರ್ಭವೆ ಸರಿ.

పర్యాయపదాలు : ನೀತಿವಂತನಲ್ಲದ, ನೀತಿವಂತನಲ್ಲದಂತ, ನೀತಿವಂತನಲ್ಲದಂತಹ, ಯೋಗ್ಯನಲ್ಲದಂತ, ಯೋಗ್ಯನಲ್ಲದಂತಹ


ఇతర భాషల్లోకి అనువాదం :

नीति न जानने वाला या नीति में अनिपुण।

दुर्भाग्य कि अनीतिज्ञ राजनेताओं के हाथ हमने देश को सौंप दिया है।
अनीतिज्ञ

అర్థం : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ

ఉదాహరణ : ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.

పర్యాయపదాలు : ಅಗೌರವದ, ಅನರ್ಹ, ಅಯೋಗ್ಯ


ఇతర భాషల్లోకి అనువాదం :

जो श्रद्धा के योग्य न हो।

कभी-कभी परिवार के कुछ अश्रद्धेय जनों को भी नमस्कार करना पड़ता है।
अश्रद्धेय

Unworthy of respect.

unrespectable

అర్థం : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

ఉదాహరణ : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

పర్యాయపదాలు : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ