పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯುದ್ಧತಂತ್ರದ అనే పదం యొక్క అర్థం.

ಯುದ್ಧತಂತ್ರದ   ಗುಣವಾಚಕ

అర్థం : ಯುದ್ಧತಂತ್ರದ ಅಥವಾ ಯುದ್ಧೋಪಾಯಕ್ಕೆ ಸಂಬಂಧಿಸಿದಂತಹ

ఉదాహరణ : ತನ್ನ ಯೋಜನೆಗಳನ್ನು ಸಫಲಗೊಳಿಸಲು ಅವರು ಯುದ್ಧತಂತ್ರವನ್ನು ಉಪಯೋಗಿಸಿದರು.

పర్యాయపదాలు : ಯುದ್ಧೋಪಾಯದ


ఇతర భాషల్లోకి అనువాదం :

कूटनीति का या कूटनीति से संबंधित।

अपनी योजना को सफल करने के लिए उसने कूटनीतिक प्रयास किया।
कूटनीतिक, कूटनैतिक

Highly important to or an integral part of a strategy or plan of action especially in war.

A strategic chess move.
Strategic withdrawal.
Strategic bombing missions.
strategic

అర్థం : ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಅಥವಾ ಅದಕ್ಕೆ ಸಂಬಂಧಿಸಿದ

ఉదాహరణ : ಯಾವುದಾದರು ದೇಶದ ಯುದ್ಧತಂತ್ರ ಮತ್ತು ರಾಜನೀತಿಯ ವಿಷಯದಲ್ಲಿ ಇನ್ನೊಂದು ದೇಶದವರ ಮಧ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.

పర్యాయపదాలు : ಯುದ್ಧತಂತ್ರದಂತ, ಯುದ್ಧತಂತ್ರದಂತಹ


ఇతర భాషల్లోకి అనువాదం :

रणनीति से संबंधित या रणनीति का।

किसी भी देश के रणनीतिक और सामरिक हितों की सुरक्षा के मामलों में दूसरे देश को दख़ल नहीं देना चाहिए।
रणनीतिक, रणनैतिक

Of or pertaining to tactic or tactics.

A tactical error.
tactical