పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯುದ್ಧ ಮಾಡು అనే పదం యొక్క అర్థం.

ಯುದ್ಧ ಮಾಡು   ಕ್ರಿಯಾಪದ

అర్థం : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು

ఉదాహరణ : ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.

పర్యాయపదాలు : ಕಲಹ ಮಾಡು, ಕಾದು, ಜಗಳ ಆಡು, ಜಗಳ ಮಾಡು, ಜಗಳವಾಡು


ఇతర భాషల్లోకి అనువాదం :

किसी बात पर कहासुनी या आवेशपूर्ण विवाद करना।

जमीन के बँटवारे को लेकर श्याम अपने भाइयों से लड़ने लगा।
अखड़ाना, अपड़ाना, अरुझाना, अलुझना, उलझना, कलह करना, किचकिच करना, झगड़ना, झगड़ा करना, तकरार करना, लड़ना, लड़ाई करना

Have a disagreement over something.

We quarreled over the question as to who discovered America.
These two fellows are always scrapping over something.
altercate, argufy, dispute, quarrel, scrap

అర్థం : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು

ఉదాహరణ : ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.

పర్యాయపదాలు : ಜಗಳ ಮಾಡು, ಜಗಳವಾಡು, ಹೋರಾಡು


ఇతర భాషల్లోకి అనువాదం :

विरोधी को परास्त करने के लिए उसके ख़िलाफ हथियार उठाना।

रानी लक्ष्मीबाई ने अँग्रेज़ों के साथ वीरतापूर्वक युद्ध किया।
जूझना, युद्ध करना, लड़ना, लड़ाई करना

Make or wage war.

war

అర్థం : ಬೇಡದಿದ್ದರೂ ಕೂಡ ಯುದ್ಧ ಮಾಡುವುದು ಅಥವಾ ಯುದ್ಧ ಮಾಡುವ ಪ್ರಕ್ರಿಯೆ

ఉదాహరణ : ಅನೇಕ ಜನರು ವೀರಾವೇಶದಿಂದ ಯುದ್ಧ ಮಾಡುತ್ತಿದ್ದಾರೆ.

పర్యాయపదాలు : ಕಲಹ ಮಾಡು, ಕಾದಾಡು, ಕಾಳಗ ಮಾಡು, ಯುದ್ಧ-ಮಾಡು, ಯುದ್ಧಮಾಡು