అర్థం : ಯುದ್ದ ನಡೆಯುತ್ತಿರುವ ಸಂದರ್ಭದಲ್ಲಿ ಎರಡೂ ಕಡೆಗಳಲ್ಲಿ ಅಪಾರ ನಷ್ಟ ಸಂಭವಿಸಿ ತಾತ್ಕಾಲಿಕವಾಗಿ ಯುದ್ಧವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಾಗ ಅದರ ಸಂಕೇತವಾಗಿ ನೆಡುವ ಬಿಳಿಯ ಧ್ವಜ
ఉదాహరణ :
ಯುದ್ಧನಿರತ ಎರಡೂ ಪಡೆಗಳಲ್ಲಿ ಅಪಾರ ನಷ್ಟ ಸಂಭವಿಸಿ ತಾತ್ಕಾಲಿಕವಾಗಿ ಯುದ್ಧ ನಿಲುಗಡೆ ಮಾಡಲು ಯುದ್ಧವಿರಾಮ_ಧ್ವಜವನ್ನು ಹಾರಿಸಾಲಾಯಿತು.
పర్యాయపదాలు : ಯುದ್ದವಿರಾಮ ಬಿಳಿಧ್ವಜ
ఇతర భాషల్లోకి అనువాదం :
वह ध्वज जो युद्ध को विराम देने के लिए या आत्म समर्पण करने के लिए फहराया जाता है।
विपक्षी सेना ने युद्ध विराम ध्वजा लहरा दी।Flag consisting of a piece of white cloth that is hoisted to signal surrender or to ask for a truce.
flag of truce, white flag