పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯಾಚಿಸು అనే పదం యొక్క అర్థం.

ಯಾಚಿಸು   ಕ್ರಿಯಾಪದ

అర్థం : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

ఉదాహరణ : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

పర్యాయపదాలు : ಕೇಳು, ಪ್ರಾರ್ಥಿಸು, ಬೇಡು


ఇతర భాషల్లోకి అనువాదం :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

అర్థం : ಯಾರೋ ಒಬ್ಬ ದಾರಿದ್ರರನ್ನು ನೋಡುತ್ತಿದ್ದಂತೆ ಉದಾರವಾಗಿ ಏನನ್ನಾದರೂ ಬೇಡುವ ಪ್ರಕ್ರಿಯೆ

ఉదాహరణ : ಅವನು ಪ್ರತಿ ಸಂಜೆ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಾನೆ.

పర్యాయపదాలు : ತಿರುಪೆಯತ್ತು, ಬೇಡು, ಭಿಕ್ಷೆ ಎತ್ತು, ಭಿಕ್ಷೆ ಬೇಡು


ఇతర భాషల్లోకి అనువాదం :

किसी दरिद्र का दीनता दिखाते हुए उदरपूर्ति के लिए कुछ माँगना।

वह शाम को मंदिर के द्वार पर भीख माँगता है।
भिक्षा माँगना, भीख माँगना

Ask to obtain free.

Beg money and food.
beg

అర్థం : ಕರುಣ ಸ್ವರದಿಂದ ಪ್ರಾರ್ಥನೆ ಮಾಡುವುದು

ఉదాహరణ : ಕೆಸಲಗಾರರು ಕಷ್ಟದ ಸಮಯದಲ್ಲಿ ಮಾಲೀಕರ ಹತ್ತಿರ ಸಹಾಯಕ್ಕಾಗಿ ವಿನಂತಿ ಮಾಡಿಕೊಳ್ಳುತ್ತಾರೆ.

పర్యాయపదాలు : ಅಂಗಲಾಚು, ತತ್ತರಿಸಿ ಮಾತಾಡು, ದೈನ್ಯದಿಂದ ಬೇಡು, ಬೇಡು, ವಿನಂತಿ ಮಾಡು


ఇతర భాషల్లోకి అనువాదం :

करुण स्वर से प्रार्थना करना।

अपनी दीन-हीन अवस्था के कारण नौकर मालिक के सामने गिड़गिड़ा रहा था।
गिड़गिड़ाना, घिघियाना, घीं-घीं करना, रिड़कना, रिरना, रिरियाना