పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯಾಚನೆ అనే పదం యొక్క అర్థం.

ಯಾಚನೆ   ನಾಮಪದ

అర్థం : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ

ఉదాహరణ : ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.

పర్యాయపదాలు : ತಿರುಪೆ, ಭಿಕ್ಷಾಟನೆ, ಭಿಕ್ಷೆ, ಭಿಕ್ಷೆಬೇಡುವುದು


ఇతర భాషల్లోకి అనువాదం :

भीख माँगकर जीविका चलाने की क्रिया।

वह भिक्षावृत्ति द्वारा अपने परिवार का पालन-पोषण करता है।
भिक्षावृत्ति, भिखमंगी, याचकता

అర్థం : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ

ఉదాహరణ : ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.

పర్యాయపదాలు : ಅವಶ್ಯಕತೆ, ಕೋರಿಕೆ, ಬೇಡಿಕೆ


ఇతర భాషల్లోకి అనువాదం :

किसी बात की चाह या आवश्यकता होने की अवस्था या भाव।

आज-कल बाज़ार में नई-नई वस्तुओं की माँग बढ़ रही है।
डिमांड, डिमान्ड, डिमैंड, डिमैन्ड, माँग, मांग

Required activity.

The requirements of his work affected his health.
There were many demands on his time.
demand, requirement

అర్థం : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು

ఉదాహరణ : ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.

పర్యాయపదాలు : ಕೋರಿಕೆ


ఇతర భాషల్లోకి అనువాదం :

वह पत्र जिसमें किसी से कुछ याचना की गई हो।

उसकी याचिका न्यायालय द्वारा खारिज़ कर दी गई।
अनुरोध पत्र, अर्ज़ी, आवेदन, दरख़ास्त, दरख़्वास्त, दरखास्त, दरख्वास्त, पटिशन, पिटिशन, याचना-पत्र, याचिका

A formal message requesting something that is submitted to an authority.

petition, postulation, request

అర్థం : ಯಾಚಿಸಿದಾಗ ಸಿಕ್ಕಂಥ ವಸ್ತು

ఉదాహరణ : ಅವನು ಭಿಕ್ಷೆಯಿಂದ ತನ್ನ ಜೀವನ ಸಾಗಿಸುತ್ತಾನೆ

పర్యాయపదాలు : ಬೇಡುವುದು, ಭಿಕ್ಷಾಟನೆ, ಭಿಕ್ಷೆ


ఇతర భాషల్లోకి అనువాదం :

वह वस्तु जो भिक्षा के रूप में मिलती है।

भिखारी का झोला भिक्षा से भरा हुआ था।
अर्थना, भिक्षा, भीख

Giving money or food or clothing to a needy person.

handout