అర్థం : ಪ್ರಾಚೀನ ಭಾರತೀಯರಾದ ಆರ್ಯರ ಧಾರ್ಮಿಕ ಕಾರ್ಯಗಳಲ್ಲಿ ಹೋಮ ಹವನ ಮುಂತಾದವುಗಳನ್ನು ಮಾಡುವರು
ఉదాహరణ :
ವೈದ್ಧಿಕ ಯುಗದಲ್ಲಿ ಯಜ್ಞಕ್ಕೆ ಬಹಳ ಮಹತ್ವವಿತ್ತು.
ఇతర భాషల్లోకి అనువాదం :
The public performance of a sacrament or solemn ceremony with all appropriate ritual.
The celebration of marriage.అర్థం : ಯಾವುದೋ ಒಂದನ್ನು ಯಜ್ಞ ಕುಂಡದಲ್ಲಿ ಹಾಕಲು ಯೋಗ್ಯವಾಗಿರುವುದು ಅಥವಾ ಅಹುತಿಯ ರೂಪದಲ್ಲಿ ಅಗ್ನಿಗೆ ಹಾಕುವುದು
ఉదాహరణ :
ಹೋಮವನ್ನು ಪ್ರಾರಂಭಿಸುವ ಮುನ್ನ ಹೋಮಕ್ಕೆ ಬೇಕಾದ ವಸ್ತುಗಳನ್ನು ಒಂದು ಕಡೆ ಇಟ್ಟುಕೊಳ್ಳುವುದು.
పర్యాయపదాలు : ಯಾಗ-ಯಜ್ಞನದ, ಹವನದ, ಹೋಮ-ಹವನದ, ಹೋಮದ
ఇతర భాషల్లోకి అనువాదం :