పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯಜಮಾನ అనే పదం యొక్క అర్థం.

ಯಜಮಾನ   ನಾಮಪದ

అర్థం : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ

ఉదాహరణ : ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.

పర్యాయపదాలు : ಮಾಲೀಕ


ఇతర భాషల్లోకి అనువాదం :

(व्यक्ति) वह जो किसी को आज्ञा दे। वह जिसे किसी वस्तु आदि पर पूरे और सब प्रकार के अधिकार प्राप्त हों।

सेवक ने अपने स्वामी से मेला जाने की आज्ञा ली।
अधिप, अधिपति, अधिभू, अधीश, अधीश्वर, अभीक, अर्य, अर्य्य, आक़ा, आका, आग़ा, आगा, आज्ञापक, ईश, ईशान, ईश्वर, धोरी, नाथ, मालिक, साँई, सांई, स्वामी, हाकिम

A person who has general authority over others.

lord, master, overlord

అర్థం : ವ್ಯಕ್ತಿಯೊಬ್ಬ ಬ್ರಾಹ್ಮಣ ಕೈಯಿಂದ ಧಾರ್ಮಿಕ ಕೆಲಸಗಳನ್ನು ಮಾಡಿಸುತ್ತಾನೆ

ఉదాహరణ : ಈ ದಿನ ಯಜಮಾನನ ಮನೆಯಿಂದ ನಿಮಂತ್ರಣ ಬಂದಿದೆ.

పర్యాయపదాలు : ಒಡೆಯ, ಮಾಲೀಕ


ఇతర భాషల్లోకి అనువాదం :

ब्राह्मण की दृष्टि से वह व्यक्ति जो उससे अपने धार्मिक कृत्य कराता हो।

आज यजमान के यहाँ से निमंत्रण आया है।
जजमान, यजमान, व्रती

అర్థం : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ఉదాహరణ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

పర్యాయపదాలు : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ఇతర భాషల్లోకి అనువాదం :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

అర్థం : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು

ఉదాహరణ : ಇದರ ಸೂತ್ರಧಾರ ಯಾರು?

పర్యాయపదాలు : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ವ್ಯವಸ್ಥಾಪಕ, ಸೂತ್ರಧಾರ


ఇతర భాషల్లోకి అనువాదం :

वह जो किसी काम की शुरुआत करता है।

इसके सूत्रधार कौन हैं?
सूत्रधर, सूत्रधार

A person who founds or establishes some institution.

George Washington is the father of his country.
beginner, father, founder, founding father

అర్థం : ಯಾವುದೇ ಕೆಲಸದ ಯಜಮಾನ

ఉదాహరణ : ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.

పర్యాయపదాలు : ಒಡೆಯ, ಮಾಲೀಕ, ಸ್ವಾಮಿ


ఇతర భాషల్లోకి అనువాదం :

किसी उद्योग का मालिक।

अधिक से अधिक लाभ कमाना सभी उद्योगपतियों का उद्देश्य होता है।
उद्योगपति

Someone who manages or has significant financial interest in an industrial enterprise.

industrialist

ಯಜಮಾನ   ಗುಣವಾಚಕ

అర్థం : ಮಾಲೀಕ ಅಥವಾ ಸ್ವಾಮಿತ್ಯದ

ఉదాహరణ : ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.

పర్యాయపదాలు : ಒಡೆತನದ ಹಕ್ಕು, ಒಡೆಯನಂಥ, ಸ್ವಾಮಿತ್ಯ


ఇతర భాషల్లోకి అనువాదం :

मालिक या स्वामी का उससे संबंधित।

मेरा इस जमीन पर मालिकाना हक़ है।
मालिकाना