పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೌಲ್ಯ అనే పదం యొక్క అర్థం.

ಮೌಲ್ಯ   ನಾಮಪದ

అర్థం : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ

ఉదాహరణ : ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.

పర్యాయపదాలు : ಬೆಲೆ, ಮಾನ್ಯತೆ


ఇతర భాషల్లోకి అనువాదం :

किसी विषय में माने और स्थिर किये हुए बात, तत्त्व या सिद्धांत।

पुरानी मान्यताओं में आज की पीढ़ी विश्वास नहीं करती।
मान्यता, मूल्य, विचार

Beliefs of a person or social group in which they have an emotional investment (either for or against something).

He has very conservatives values.
values

అర్థం : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು

ఉదాహరణ : ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.

పర్యాయపదాలు : ಕಿಮ್ಮತ್ತು, ಬೆಲೆ


ఇతర భాషల్లోకి అనువాదం :

किसी वस्तु का वह गुण, योग्यता या उपयोगिता जिसके आधार पर उसका आर्थिक मूल्य आँका जाता है।

हीरे का मूल्य जौहरी ही जानता है।
क़ीमत, कीमत, दाम, मूल्य, मोल, वैल्यू

The quality that renders something desirable or valuable or useful.

worth

అర్థం : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ

ఉదాహరణ : ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.

పర్యాయపదాలు : ಕಿಮ್ಮತ್ತು, ಬೆಲೆ


ఇతర భాషల్లోకి అనువాదం :

मानदंड के आधार पर किसी वस्तु आदि का महत्व।

नैतिक मूल्यों का दिन-प्रतिदिन ह्रास होता जा रहा है।
आजकल आदमी की कोई कीमत ही नहीं है।
क़ीमत, कीमत, मूल्य, मोल, वैल्यू

Value measured by what must be given or done or undergone to obtain something.

The cost in human life was enormous.
The price of success is hard work.
What price glory?.
cost, price, toll

అర్థం : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ

ఉదాహరణ : ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ

పర్యాయపదాలు : ಉಪಯೋಗ, ಬೆಲೆ


ఇతర భాషల్లోకి అనువాదం :

वह गुण या तत्व जिसके कारण किसी वस्तु का महत्व या मान होता है।

समय की उपयोगिता को न समझनेवाले पछताते हैं।
उपयोगिता

The quality of being usable.

practicability, practicableness

అర్థం : ಯಾವುದೇ ವಸ್ತು, ವಿಷಯದ ಮೌಲ್ಯವನ್ನು ಗುರುತಿಸುವುದು

ఉదాహరణ : ಶಿಕ್ಷಣದ ಮಹತ್ವ ಹಿರಿದಾದುದು.

పర్యాయపదాలు : ಗರಿಮೆ, ಮಹತ್ವ, ಹಿರಿಮೆ


ఇతర భాషల్లోకి అనువాదం :

वह तत्व जिससे किसी वस्तु की आपेक्षिक श्रेष्ठता, उपयोगिता या आदर घटता या बढ़ता हो।

ज्ञान का महत्व हर जगह दिखाई पड़ता है।
यह मेरे लिए बहुत महत्त्व रखता है।
अहमियत, गरिमा, गौरव, महत, महत्, महत्ता, महत्त्व, महत्व, महत्वपूर्णता, महात्म्य, महिमा, माने, मायने, माहात्म्य, मूल्य

The high value or worth of something.

Her price is far above rubies.
price

అర్థం : ಮೌಲ್ಯ ಇರುವ ಅವಸ್ಥೆ ಅಥವಾ ಭಾವ

ఉదాహరణ : ಮೌಲ್ಯಗಳಿಲ್ಲದ ಕಾರಣ ಈ ಲೇಖನವು ಅಸ್ವೀಕೃತವಾಯಿತು


ఇతర భాషల్లోకి అనువాదం :

मौलिक होने की अवस्था या भाव।

मौलिकता के अभाव में यह लेख अस्वीकृत हो गया।
मौलिकता

The quality of being new and original (not derived from something else).

originality

అర్థం : ಯಾವುದೇ ವಸ್ತುಗಳ ಗುಣ, ಉಪಯೋಗ ಅಥವಾ ಮಹತ್ವವನ್ನು ಅಂದಾಜು ಮಾಡುವ ಕ್ರಿಯೆ

ఉదాహరణ : ವಜ್ರದ ಮೌಲ್ಯವನ್ನು ಒಬ್ಬ ಆಭರಣ ವ್ಯಾಪಾರಿ ರತ್ನ ಪರೀಕ್ಷಕ ಮಾತ್ರ ಮಾಡಬಲ್ಲನು

పర్యాయపదాలు : ದರ ಬೆಲೆ


ఇతర భాషల్లోకి అనువాదం :

किसी वस्तु का गुण, उपयोगिता या महत्व आँकने की क्रिया।

हीरे का मूल्यांकन एक जौहरी ही कर सकता है।
मूल्यनिर्धारण, मूल्यांकन

Act of ascertaining or fixing the value or worth of.

evaluation, rating