పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೌನವಾಗಿರುವ అనే పదం యొక్క అర్థం.

ಮೌನವಾಗಿರುವ   ಗುಣವಾಚಕ

అర్థం : ಮಾತುಗಳನ್ನು ಆಡದೆ ಮೂಕವಾಗಿರುವಿಕೆ

ఉదాహరణ : ಮೌನವಾಗಿರುವ ವ್ಯಕ್ತಿ ಸದಾ ಶಾಂತ ಸ್ವಭಾವದವರಾಗಿರುತ್ತಾರೆ. ಮೊದಲು ಮಾತಾಡದ ಮೂಕಿ ಸಿನಿಮಾಗಳು ತಯಾರಾಗುತ್ತಿದ್ದವು. ತುಂಬಾ ಸಿಟ್ಟಿನ ತಂದೆಯೇದುರು ಮಕ್ಕಳು ಸೊಲ್ಲೆತ್ತದ ಸ್ಥಿತಿಯಲ್ಲಿ ಇರುತ್ತಾರೆ.

పర్యాయపదాలు : ತುಟಿಪಿಟಕ್ಕೆನ್ನದ, ತುಟಿಪಿಟಕ್ಕೆನ್ನದಂತ, ತುಟಿಪಿಟಕ್ಕೆನ್ನದಂತಹ, ಮಾತಾಡದ, ಮಾತಾಡದಂತ, ಮಾತಾಡದಂತಹ, ಮೌನವಾಗಿರುವಂತ, ಮೌನವಾಗಿರುವಂತಹ, ಸೊಲ್ಲೆತ್ತದ, ಸೊಲ್ಲೆತ್ತದಂತ, ಸೊಲ್ಲೆತ್ತದಂತಹ


ఇతర భాషల్లోకి అనువాదం :

जो कुछ न बोले।

मौन व्यक्ति के हृदय में विचारों का मंथन चल रहा था।
उसकी बात सुनकर मैं अवाक रह गया।
अनबोल, अनबोला, अनुत्तर, अनूतर, अबैन, अबोल, अलपत, अवाक, अवाकी, अवाक्, अवाक्क, अवागी, औंगा, ख़ामोश, खामोश, चुप, चुप्प, निभृत, निर्वचन, निर्वाक, मौन, शांत, शान्त

Expressed without speech.

A mute appeal.
A silent curse.
Best grief is tongueless.
The words stopped at her lips unsounded.
Unspoken grief.
Choking exasperation and wordless shame.
mute, tongueless, unspoken, wordless